Select Your Language

Notifications

webdunia
webdunia
webdunia
webdunia

ಚಿತ್ರರಂಗದ ಮಂಚದ ಸಂಸ್ಕೃತಿ ಬಗ್ಗೆ ಜಗತ್ಜಾಹೀರು ಮಾಡಿದ ಮತ್ತೊಬ್ಬ ನಟಿ..!

ಚಿತ್ರರಂಗದ ಮಂಚದ ಸಂಸ್ಕೃತಿ ಬಗ್ಗೆ ಜಗತ್ಜಾಹೀರು ಮಾಡಿದ ಮತ್ತೊಬ್ಬ ನಟಿ..!
ಮುಂಬೈ , ಗುರುವಾರ, 6 ಜುಲೈ 2017 (20:29 IST)
ದಕ್ಷಿಣ ಭಾರತದ ಬೋಲ್ಡೆಸ್ಟ್ ನಟಿಯರಲ್ಲೊಬ್ಬರಾದ ಇಲಿಯಾನಾ ಡಿಕ್ರೂಜ್ ಇತ್ತೀಚಿನ ಸಂದರ್ಶನವೊಂದರಲ್ಲಿ ಬೋಲ್ಡೆಸ್ಟ್ ಹೇಳಿಕೆಗಳ ಮೂಲಕ ಸುದ್ದಿಯಾಗಿದ್ದಾರೆ. ಪರೋಕ್ಷವಾಗಿ ಚಿತ್ರರಂಗದ ಪಾತ್ರಕ್ಕಾಗಿ ಮಂಚ ಪದ್ಧತಿ ಬಗ್ಗೆ ಹೇಳಿಕೊಂಡಿದ್ದಾರೆ.
 

ಇತ್ತೀಚೆಗೆ ಲಂಡನ್`ನಲ್ಲಿ ಮುಬರಕನ್ ಚಿತ್ರದ ಶೂಟಿಂಗ್ ವೇಳೆ ಬ್ರೇಕ್ ಡೌನ್ ಬಗ್ಗೆ ಇಲಿಯಾನಾ ಹೇಳಿಕೊಂಡಿದ್ದಾರೆ. ಬಾಲಿವುಡ್`ನ ಬಿಗ್ ಸ್ಟಾರ್`ಗಳ ಜೊತೆ ನಟಿಯರು ಫ್ಲರ್ಟ್ ಮಾಡಿದರೆ ಹೇಗೆ ಉನ್ನತಿ ಹೊಂದಬಹುದು ಎಂಬ ನಗ್ನ ಸತ್ಯವನ್ನ ಹೊರಹಾಕಿದ್ದಾರೆ.

ಶೂಟಿಂಗ್ ವೇಳೆ ನಟರು ನಮ್ಮ ಜೊತೆ ಫ್ಲರ್ಟ್ ಮಾಡುತ್ತಾರೆ. ನಾನೂ ಸಹ ಅದೇರೀತಿ ಫ್ಲರ್ಟ್ ಮಾಡಿದರೆ ನಾವು ಖಂಡಿತಾ ಚಿತ್ರರಂಗದಲ್ಲಿ ಬೇರೂರುತ್ತೇವೆ. ನಟನು ಕರೆದಾಗ ಅವನ ಮನೆಗೆ ಡ್ರಿಂಕ್ಸ್ ಪಾರ್ಟಿಗೆ ಹೋದರೆ ಖಂಡಿತಾ ಅವನ ಜೊತೆ ಮತ್ತೊಂದು ಚಿತ್ರದಲ್ಲಿ ಅವಕಾಶ ಸಿಗುತ್ತೆ. ನನಗೆ ಆ ರೀತಿ ಮಾಡುವುದು ಬೇಕಿಲ್ಲ.   When I have

ನಾನೊಬ್ಬಳು ಪ್ರತಿಭಾವಂತ ನಟಿಯಾಗಿ ನಾನ್ಯಾಕೆ ಅದನ್ನ ಮಾಡಬೇಕು..? ನನ್ನ ಪ್ರತಿಭೆಗೆ ಅವಕಾಶ ಸಿಗುತ್ತೆ. ಇದರಿಂದಲೇ ಲಂಡನ್`ನಲ್ಲಿ ಮುಭಾರಕ್ ಶೂಟಿಂಗ್ ವೇಳೆ ನಾನು ಬ್ರೇಕ್ ಡೌನ್ ಆಗಿದ್ದೆ ಎಂದು ಹೇಳಿಕೊಂಡಿದ್ಧಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕದಲ್ಲಿ ರಜಿನಿಕಾಂತ್ ಸೆಲ್ಫಿ ವಿಡಿಯೋ ವೈರಲ್