Webdunia - Bharat's app for daily news and videos

Install App

ಮೈ ಮೇಲೆ ಹಾವು ಬಿಟ್ಟವನ ಮೇಲೆ ಸೇಡು ತೀರಿಸಿಕೊಂಡ ಹಾಟ್ ತಾರೆ ಸನ್ನಿ ಲಿಯೋನ್

Webdunia
ಸೋಮವಾರ, 27 ನವೆಂಬರ್ 2017 (11:52 IST)
ಮುಂಬೈ: ಸ್ಕ್ರಿಪ್ಟ್ ನೋಡುತ್ತಾ ಕೂತಿದ್ದಾಗ ಹಿಂದಿನಿಂದ ಮೈ ಮೇಲೆ ಹಾವು ತಂದು ಬಿಟ್ಟು ತಮಾಷೆ ನೋಡಿದ ಸಹನಟನ ಮೇಲೆ ಹಾಟ್ ತಾರೆ ಸನ್ನಿ ಲಿಯೋನ್ ಸೇಡು ತೀರಿಸಿಕೊಂಡಿದ್ದಾರೆ. ಹೇಗೆ ಅಂತೀರಾ?
 

ಸಹ ನಟ ಸನ್ನಿ ರಾಜಾನಿ, ಸನ್ನಿ ಲಿಯೋನ್ ಮೇಲೆ ಹಾವು ಬಿಟ್ಟು ಬೇಸ್ತು ಬೀಳಿಸಿದ್ದ.  ಈ ವಿಡಿಯೋ ಸಖತ್ ವೈರಲ್ ಆಗಿತ್ತು. ಇದೀಗ ಸನ್ನಿ ಸಹ ನಟನ ಮೇಲೆ ತನ್ನದೇ ಶೈಲಿಯಲ್ಲಿ ಸೇಡು ತೀರಿಸಿಕೊಂಡಿದ್ದಾಳೆ. ಹಾಗೆಯೇ ಆ ವಿಡಿಯೋವನ್ನು ತನ್ನ ಸಾಮಾಜಿಕ ಜಾಲತಾಣ ಪುಟದಲ್ಲಿ ಹಾಕಿದ್ದಾಳೆ.

ಆ ವಿಡಿಯೋದಲ್ಲಿ ಸನ್ನಿ, ರಾಜಾನಿ ಮೇಲೆ ಎರಡು ಕೈಯಲ್ಲೂ ಚಾಕಲೇಟ್ ಕೇಕ್ ತಂದು ಹಿಂದಿನಿಂದ ಗೊತ್ತೇ ಆಗದಂತೆ ಬಂದು ಮುಖದ ತುಂಬಾ ಕೇಕ್ ಮೆತ್ತುತ್ತಾಳೆ. ಬೇಸ್ತು ಬೀಳುವ ರಾಜಾನಿ ಸನ್ನಿಯನ್ನು ಸೆಟ್ ತುಂಬಾ ಅಟ್ಟಾಡಿಸುತ್ತಾನೆ. ಈ ವಿಡಿಯೋ ಕೂಡಾ ಈಗ ವೈರಲ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Ananth Nag: ರಾಷ್ಟ್ರಪತಿಗಳಿಂದ ನಟ ಅನಂತನಾಗ್ ಪದ್ಮಭೂಷಣ ಸ್ವೀಕರಿಸಿದ ಕ್ಷಣ ಹೀಗಿತ್ತು video

Actor AnantNag: ಕೊನೆಗೂ ಈಡೇರಿತು ಕನ್ನಡಿಗರ ಬಹುಬೇಡಿಕೆ ಕನಸು

ತಮಿಳಿನಿಂದ ಕನ್ನಡ: ನಟ ಕಮಲ್ ಹಾಸನ್ ಹೇಳಿಕೆಗಿಂತಲೂ ಶಿವಣ್ಣ ಮೌನಕ್ಕೆ ರಾಂಗ್ ಆದ ಕನ್ನಡಿಗರು

Madenur Manu: ಮಡೆನೂರು ಮನು ಬ್ಯಾನ್ ಓಕೆ, ಜೈಲಿಗೆ ಹೋಗಿದ್ದ ದರ್ಶನ್ ಗೆ ಬ್ಯಾನ್ ಇಲ್ಲ ಯಾಕೆ

Shridhar Nayak: ಶ್ರೀಧರ್ ನಾಯಕ್ ಗೆ ಏಡ್ಸ್ ಬಂದಿತ್ತು: ಪತ್ನಿಯ ಹಳೇ ಹೇಳಿಕೆ ವೈರಲ್

ಮುಂದಿನ ಸುದ್ದಿ
Show comments