Publish Date: Sun, 20 May 2018 (11:59 IST)
Updated Date: Sun, 20 May 2018 (12:03 IST)
ಚೆನ್ನೈ: ನಟಿ ನಯನತಾರ ಅವರಿಗೆ ನಿರ್ದೇಶಕ ವಿಘ್ನೇಶ್ ಶಿವನ್ ಬಹಿರಂಗವಾಗಿ ಪ್ರಪೋಸ್ ಮಾಡಿದ್ದಾರಂತೆ. ಈಗ ವಿಘ್ನೇಶ್ ಸೋಷಿಯಲ್ ಮೀಡಿಯಾದಲ್ಲೇ ನಯನತಾರರಿಗೆ ಪ್ರೇಮ ನಿವೇದನೆ ಮಾಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಇವರಿಬ್ಬರು ಡೇಟಿಂಗ್‌ನಲ್ಲಿದ್ದಾರೆ ಎಂಬ ಗಾಸಿಪ್ ಎಲ್ಲೆಡೆ ಹರಿದಾಡುತ್ತಿತ್ತು. ತಮ್ಮಿಬ್ಬರ ಫೋಟೊ ಜೊತೆ ಪ್ರೇಮ ಗೀತೆಯೊಂದನ್ನು ಪೋಸ್ಟ್ ಮಾಡಿರುವ ವಿಘ್ನೇಶ್ ತಮ್ಮನ್ನು ಮದುವೆ ಮಾಡಿಕೊಳ್ಳುವಂತೆ ನಯನತಾರರನ್ನು ಕೇಳಿಕೊಂಡಿದ್ದಾರೆ. ನಯನ ತಾರಾ ವಿಘ್ನೇಶ್ ಮದುವೆಯಾಗುತ್ತಾರಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ