ಹಾಟ್ ತಾರೆ ಸನ್ನಿ ಲಿಯೋನ್ ಗೆ ಲೈಂಗಿಕ ಕಿರುಕುಳ ಕೊಟ್ಟವರಿದ್ದಾರಾ?

Webdunia
ಭಾನುವಾರ, 26 ನವೆಂಬರ್ 2017 (12:15 IST)
ಮುಂಬೈ: ಹಾಟ್ ನಟಿ ಸನ್ನಿ ಲಿಯೋನ್ ಬಾಲಿವುಡ್ ನಲ್ಲಿ ತಳವೂರಿ ಐದಾರು ವರ್ಷಗಳೇ ಕಳೆದಿವೆ. ಸಿನಿಮಾಗಳಲ್ಲಿ ಹಾಟ್ ಆಗಿ ಕಾಣಿಸುವ ಸನ್ನಿಗೆ ನಿಜ ಜೀವನದಲ್ಲೂ ಲೈಂಗಿಕ ಕಿರುಕುಳ ಎದುರಾಗಿದೆಯೇ?
 

ಸಂದರ್ಶನವೊಂದರಲ್ಲಿ ಮಾತನಾಡಿದ ಸನ್ನಿ ನನಗೆ ಇದುವರೆಗೆ ಬಾಲಿವುಡ್ ನಲ್ಲಿ ಲೈಂಗಿಕ ಕಿರುಕುಳದ ಅನುಭವವಾಗಿಲ್ಲ ಎಂದಿದ್ದಾರೆ. ಇದಕ್ಕೆಲ್ಲಾ ಕಾರಣ ನನ್ನ ಗಂಡ ಯಾವತ್ತೂ ನನ್ನ ಜತೆಗೇ ಇರುತ್ತಾನೆ ಎಂದಿದ್ದಾಳೆ ಸನ್ನಿ.

ಸಿನಿಮಾದಲ್ಲಿ ಹಾಗೆಲ್ಲಾ ಕಾಣಿಸಿಕೊಂಡರೂ ನಿಜ ಜೀವನದಲ್ಲಿ ಅಂತಹ ಅನುಭವವಾಗಿಲ್ಲ. ಅದಕ್ಕೆ ನನ್ನ ಗಂಡ ಕಾರಣ. ನನ್ನ ಬಳಿಗೆ ಇಂತಹ ಸಣ್ಣ ಹುಳವೂ ಬರದಂತೆ ಆತ ನನ್ನನ್ನು ಕಾಪಾಡುತ್ತಾನೆ. ಯಾರೇ ಆದರೂ ಇಂತಹ ಅನುಭವವಾದರೆ ಅದನ್ನು ಮುಚ್ಚಿಡಬಾರದು. ಹೇಳಿಕೊಳ್ಳಬೇಕು ಎಂದು ಸನ್ನಿ ಹೇಳಿಕೊಂಡಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಡುಗಡೆಯಾದ ಒಂದೇ ತಿಂಗಳಲ್ಲಿ ಒಟಿಟಿಗೆ ಎಂಟ್ರಿಯಾದ ರಶ್ಮಿಕಾ ಮಂದಣ್ಣ ನಟನೆಯ ದಿ ಗರ್ಲ್‌ಫ್ರೆಂಡ್

ಪಂಜುರ್ಲಿ ದೈವಕ್ಕೆ ಹರಕೆ ತೀರಿಸಿದ ರಿಷಬ್ ಶೆಟ್ಟಿ: ದೈವ ಹೇಳಿದ್ದು ಏನು

ನಟ ಶಾರುಖ್‌ಖಾನ್ ಪುತ್ರನ ಇದೆಂಥಾ ದುರ್ವರ್ತನೆ, ವಿಡಿಯೋ ವೈರಲ್

ಸಮಂತಾ ಮದುವೆ ಬೆನ್ನಲ್ಲೇ ನಾಗಚೈತನ್ಯ ಜತೆಗಿನ ವಿಶೇಷ ಕ್ಷಣದ ವಿಡಿಯೋ ಹಂಚಿಕೊಂಡ ಶೋಭಿತಾ

ಭಾರತದ ಜನಪ್ರಿಯ ಸ್ಟಾರ್‌ಗಳ ಟಾಪ್‌ 10​ ಪಟ್ಟಿಯಲ್ಲಿ ಕನ್ನಡದ ಮೂವರು: ಯಾರವರು ಇಲ್ಲಿದೆ ಮಾಹಿತಿ

ಮುಂದಿನ ಸುದ್ದಿ