Select Your Language

Notifications

webdunia
webdunia
webdunia
Sunday, 13 April 2025
webdunia

ಸೆನ್ಸಾರ್ ಮಂಡಳಿ ವಿರುದ್ಧ ರಾಖಿ ಸಾವಂತ್ ಗರಂ

Rakhi Sawant
mumbai , ಶುಕ್ರವಾರ, 22 ಡಿಸೆಂಬರ್ 2023 (10:54 IST)
ನಾನು ಚಿತ್ರದಲ್ಲಿ ತುಂಡುಡುಗೆ ತೊಟ್ಟಿಲ್ಲ ಆದರೂ ಸೆನ್ಸಾರ್ ಮಂಡಳಿ ಎ ಪ್ರಮಾಣ ಪತ್ರ ನೀಡಿದೆ ಎಂದು ಆರೋಪ ಮಾಡಿದರು. ಸೆನ್ಸಾರ ಮಂಡಳಿ ಯಾವ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ, ದೊಡ್ಡ ಬ್ಯಾನರ್ ನಲ್ಲಿ ನಿರ್ಮಾಣವಾಗುವ ಚಿತ್ರಗಳಿಂದ ದುಡ್ಡು ಪಡೆಯುತ್ತಾರೆ ಎಂದು ರಾಖಿ ಹರಿಹಾಯ್ದಿದ್ದಾಳೆ.
 
ಪೋರ್ನ್ ನಟಿ ಸನ್ನಿಯ ಸಿನಿಮಾಕ್ಕೆ ಯು/ಎ ಕೊಟ್ಟಿದೀರಾ.. ನನ್ನ ಚಿತ್ರಕ್ಕೆ ಯಾಕೆ 'ಎ' ಸರ್ಟಿಫಿಕೇಟ್? ನಾನೇನು 'ಪೋರ್ನ್' ತಾರೆ ಸನ್ನಿ ಲಿಯೋನ್ ಅಲ್ಲ ಎಂದು ತಿಳಿಸಿದ್ದಾರೆ. 
 
ನನ್ನ ಚಿತ್ರಕ್ಕೆ ಸೆನ್ಸಾರ ಮಂಡಳಿ ಎ ಪ್ರಮಾಣ ಪತ್ರ ದೊರೆಕಿದೆ. ಈ ಕ್ರಮಕ್ಕೆ ಕಿಡಿ ಕಾರಿರುವ ರಾಖಿ ಸಾವಂತ, ನಾನೇನು 'ಪೋರ್ನ್' ತಾರೆ ಸನ್ನಿ ಲಿಯೋನ್ ಅಲ್ಲ ಎಂದು ತಿಳಿಸಿದ್ದಾರೆ. 
 
ಎಂದು ಸೆನ್ಸಾರ್ ಮಂಡಳಿಯನ್ನು ನಟಿ ರಾಖಿ ಸಾವಂತ್ ಪ್ರಶ್ನೆ ಮಾಡಿರುವ ಅವರು,  ನಾನೇನು ವಿದೇಶದಿಂದ ಬಂದವಳಲ್ಲ, ನಾನು ಭಾರತದ ಮಗಳು, ಪೋರ್ನ್ ತಾರೆಯೂ ಅಲ್ಲ ಎಂದು ಖಡಕ್ ಆಗಿ ನುಡಿದಿರುವ ರಾಖಿ ಸಾವಂತ್, ಸನ್ನಿ ಲಿಯೋನ್ ಅಭಿನಯದ 'ಏಕ್ ಪೆಹಲಿ ಲೀಲಾ 'ಚಿತ್ರದಲ್ಲಿ ಎಲ್ಲಾ ಬಗೆಯ ಅಶ್ಲೀಲತೆ, ನಗ್ನತೆಯಿದ್ದರೂ ಅದಕ್ಕೆ ಯು/ಎ ಸರ್ಟಿಫಿಕೇಟ್ ನೀಡಲಾಗಿದೆ. 
 
ಸೆನ್ಸಾರ್ ಮಂಡಳಿ ಕ್ರಮವನ್ನು ಪ್ರಶ್ನಿಸಿ ನಾನು ಹೈಕೋರ್ಟ್ ಮೆಟ್ಟಿಲೇರುತ್ತೇನೆ ಎಂದು ರಾಖಿ ಹೇಳಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸಲಾರ್ ರಿವ್ಯೂ: ಪ್ರಭಾಸ್ ಆಕ್ಷನ್ ನೋಡಲೇ ಸಿನಿಮಾ ನೋಡಬೇಕು