Webdunia - Bharat's app for daily news and videos

Install App

ಜೈಲಿಂದ ಬಂದ ಆರ್ಯನ್ ಖಾನ್ ಗೆ ತಾಯಿ ಗೌರಿ ಖಾನ್ ಫುಲ್ ಆರೈಕೆ!

Webdunia
ಮಂಗಳವಾರ, 2 ನವೆಂಬರ್ 2021 (09:35 IST)
ಮುಂಬೈ: ಡ್ರಗ್ ಕೇಸ್ ನಲ್ಲಿ ಬಂಧನಕ್ಕೊಳಗಾಗಿ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಈಗ ಮನೆಗೆ ಮರಳಿದ್ದಾರೆ.

ಮನೆಗೆ ಮರಳಿದ ಮಗನಿಗೆ ಈಗ ತಾಯಿ ಗೌರಿ ಖಾನ್ ಭಾರೀ ಆರೈಕೆ ಮಾಡುತ್ತಿದ್ದಾರೆ. ಹುಟ್ಟಿನಿಂದ ಐಷಾರಾಮಿ ಜೀವನ ಸವೆಸಿದ್ದ ಆರ್ಯನ್ ಗೆ ಜೈಲಿನ ಆಹಾರ ಒಗ್ಗಿಬರುತ್ತಿರಲಿಲ್ಲ.

ಹೀಗಾಗಿ ಮನೆಗೆ ಮರಳಿದ ತಕ್ಷಣ ಆರ್ಯನ್ ಆರೋಗ್ಯದ ಬಗ್ಗೆ ಗೌರಿ ಖಾನ್ ವಿಶೇಷ ಕಾಳಜಿ ವಹಿಸಿದ್ದಾರಂತೆ. ಮೂಲಗಳ ಪ್ರಕಾರ್ ಆರ್ಯನ್ ಬ್ಲಡ್ ಟೆಸ್ಟ್ ಮಾಡಿಸಿ ಆ ಪ್ರಕಾರ ಡಯಟ್ ಮಾಡಿಸಲು ಪ್ಲ್ಯಾನ್ ಮಾಡಿದ್ದಾರಂತೆ. ಜೊತೆಗೆ ಜೈಲಿನ ವಾತಾವರಣದಿಂದ ಕುಗ್ಗಿ ಹೋಗಿರುವ ಆರ್ಯನ್ ಗೆ ಕೌನ್ಸೆಲಿಂಗ್ ಮಾಡಿಸಲೂ ತಯಾರಿ ನಡೆಸಿದ್ದಾರಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಾಣಿ ಜಲಾಶಯದಲ್ಲಿ ದೋಣಿ ದುರಂತ: ಕಾಂತಾರ ಚಿತ್ರತಂಡಕ್ಕೆ ಬಿಗ್ ಶಾಕ್‌

ನಿಂತೇ ಹೋಯಿತು ಎಂದು ಸುದ್ದಿಯಾಗಿದ್ದ ಸತೀಶ್ ನೀನಾಸಂ ಸಿನಿಮಾ ಶೂಟಿಂಗ್ ಪೂರ್ಣ

ವೃಕ್ಷಮಾತೆ ಸಿನಿಮಾ ತಂಡದ ವಿರುದ್ಧ ದೂರು ಕೊಟ್ಟ ಸಾಲು ಮರದ ತಿಮ್ಮಕ್ಕ ದೂರು

ವಿಜಯ್ ದೇವರಕೊಂಡ ಅದೆಲ್ಲವೂ ನನಗಿಷ್ಟ ಎಂದು ನಾಚಿಕೊಂಡ ರಶ್ಮಿಕಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

ಮುಂದಿನ ಸುದ್ದಿ
Show comments