Select Your Language

Notifications

webdunia
webdunia
webdunia
webdunia

ಸಲ್ಲು ವಿವಾದಾತ್ಮಕ ಹೇಳಿಕೆ.. ಏನು ಹೇಳ್ಬೇಕು ಎಂಬುದು ಜವಾಬ್ದಾರಿಯುತವಾದದ್ದು- ಫ್ರೀಡಾ ಪಿಂಟೋ

Salman Khan
ಮುಂಬೈ , ಶನಿವಾರ, 25 ಜೂನ್ 2016 (16:24 IST)
ಸಲ್ಮಾನ್ ವಿವಾದಾತ್ಮಕ ಹೇಳಿಕೆ ಕುರಿತಂತೆ ಫ್ರೀಡಾ ಪಿಂಟೋ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಮಾತನಾಡುವಾಗ ಏನು ಹೇಳ್ಬೇಕು ಎಂಬುದು ಮುಖ್ಯವಾಗಿ ಜವಾಬ್ದಾರಿಯುತವಾದದ್ದು ಎಂದು ಅವರು ತಿಳಿಸಿದ್ದಾರೆ. ಸಲ್ಮಾನ್ ಖಾನ್ ವಿವಾದಾತ್ಮಕ ಹೇಳಿಕೆ ಕುರಿತಂತೆ ನಟಿ  ಫ್ರೀಡಾ ಪಿಂಟೋ ಪ್ರತಿಕ್ರಿಯೆ ನೀಡಿದ್ದಾರೆ. ಆದ್ರೆ ಸಲ್ಮಾನ್ ಖಾನ್ ಕ್ಷಮೆ ಕೇಳಿದ್ದಾರೆ.

 
ಮೊನ್ನೆ ಗ್ಲೋಬಲ್ ಗರ್ಲ್ಸ್ ಎಜುಕೇಷನ್‌'ಗಾಗಿ ಅಮೇರಿಕಾ ಅಧ್ಯಕ್ಷ ಒಬಾಮ ಪತ್ನಿ ಮಿಚೆಲ್ ಜತೆ ಹಾಲಿವುಡ್ ನಟಿ ಫ್ರೀಡಾ ಪಿಂಟೋ ಕೈ ಜೋಡಿಸಿದ್ದರು.ಅಮೇರಿಕಾ ಪ್ರಥಮ ಮಹಿಳೆ ಮಿಚೆಲ್ ಜತೆಗೆ ಹಾಲಿವುಡ್ ನಟಿ ಜಾಗತಿಕ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಲಿಬೇರಿಯಾ, ಮೊರಾಕ್ಕೊ, ಹಾಗೂ ಸ್ಪೇನ್‌ಗಳಲ್ಲಿ ಶಿಕ್ಷಣದ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದಾರೆ. 
 
'ಗ್ಲೋಬಲ್ ಗರ್ಲ್ಸ್ ಎಜುಕೇಷನ್ ಸ್ಕಿಮ್‌'ಗಾಗಿ ಹಾಲಿವುಡ್ ನಟಿ ಫ್ರೀಡಾ ಪಿಂಟೋ ಪ್ರಚಾರ ಮಾಡಲಿದ್ದಾರೆ. ಲಿಬೇರಿಯಾ,ಮೊರಾಕ್ಕೊ ಹಾಗೂ ಸ್ಪೇನ್ ರಾಜ್ಯಗಳಿಗೆ ತೆರಳಲಿದ್ದಾರೆ. 
 
ಪಿಂಟೋ ಪ್ರಥಮ ಮಹಿಳೆಯಾಗಿದ್ದಾರೆ. ಮೊದಲ ಬಾರಿಗೆ ತನ್ನ ಮಕ್ಕಳಾದ ಸಶಾ ಹಾಗೂ ಮಾಲಿಯಾ ಹಾಗೂ ಅಜ್ಜಿ ಮರಿಯನ್ ಜತೆಗೆ ಜೂನ್ 27 ರಿಂದ ಜುಲೈ 1ರವರೆಗೆ ಲಿಬೀರಿಯಾ,ಮೊರಾಕ್ಕೊ, ಹಾಗೂ ಸ್ಪೇನ್ ಗಳಿಗೆ ತೆರಳಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.
 
ಹೆಣ್ಣುಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಪಿಂಟೋ ಸಹಾಯ ಮಾಡಲು ಮುಂದಾಗಿದ್ದಾರೆ. ಲೀಬಿರಿಯಾ,ಮೊರಾಕ್ಕೊ ಹಾಗೂ ಸ್ಪೇನ್ ದೇಶಗಳಲ್ಲಿ ಹೆಣ್ಣುಮಕ್ಕಳ ಶಿಕ್ಷಣದಲ್ಲಾಗುತ್ತಿರುವ ಕೊರತೆಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ಅಲ್ಲದೇ ಮೊರಾಕ್ಕೊದ ಅಧ್ಯಕ್ಷ ಜಾನ್ಸನ್ ಅವರನ್ನು ಪಿಂಟೋ ಭೇಟಿ ಮಾಡಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಪತಿಯ ಜತೆ ಹಾಲಿ ಡೇ ಕಳೆಯುತ್ತಿರುವ ನಟಿ ಆಸಿನ್