Select Your Language

Notifications

webdunia
webdunia
webdunia
webdunia

ಪತಿಯ ಜತೆ ಹಾಲಿ ಡೇ ಕಳೆಯುತ್ತಿರುವ ನಟಿ ಆಸಿನ್

ಪತಿಯ ಜತೆ ಹಾಲಿ ಡೇ ಕಳೆಯುತ್ತಿರುವ ನಟಿ ಆಸಿನ್
ಮುಂಬೈ , ಶನಿವಾರ, 25 ಜೂನ್ 2016 (14:56 IST)
ಬಾಲಿವುಡ್, ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸಿದ್ದ ಖ್ಯಾತ ನಟಿ ಆಸಿನ್ ಮೈಕ್ರೋಮ್ಯಾಕ್ಸ್ ಕಂಪನಿಯ ಸಹ ಸಂಸ್ಥಾಪಕ ರಾಹುಲ್ ಶರ್ಮಾ ಜತೆಗೆ ಸಪ್ತಪತಿ ತುಳಿದಿದ್ದರು. ಸದ್ಯದ ನ್ಯೂಸ್ ಪ್ರಕಾರ ಆಸಿನ್ ತಮ್ಮ ಪತಿ ಜತೆಗೆ ಇಟಲಿಯಲ್ಲಿ ವೆಕೇಷನ್ ಕಳೆಯುತ್ತಿದ್ದಾರಂತೆ.

 

ಮದುವೆ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದರು. ಮದುವೆ ಆದ ಬಳಿಕ ಆಸಿನ್ ದೆಹಲಿಗೆ ಶಿಫ್ಟ್ ಆಗಿದ್ದಾರೆ. ತಮ್ಮ ಹೊಸ ಮನೆಯಲ್ಲೇ ಅಡ್ಜಸ್ಟ್ ಆಗುತ್ತಿದ್ದಾಳಂತೆ ಆಸಿನ್. ಸದ್ಯದ ಸುದ್ದಿ ಪ್ರಕಾರ ಆಸಿನ್ ಹಾಗೂ ರಾಹುಲ್ ಇಬ್ಬರು ವೆಕೇಷನ್‌ನಲ್ಲಿ ಬ್ಯುಸಿ ಇದ್ದಾರೆ. 
webdunia

ಇಬ್ಬರು ಒಟ್ಟಿಗೆ ಜತೆಗೂಡಿ ವೆಕೇಷನ್ ಸ್ಪೆಂಡ್ ಮಾಡುತ್ತಿದ್ದಾರೆ. ಇಟಲಿಯಲ್ಲಿ ಹಾಲಿಡೇ ಕಳೆಯುತ್ತಿರುವ ಆಸಿನ್ ರನ್ನು ಕಂಪನಿ ನೀಡಲು ಅಕ್ಷಯ್ ಕುಮಾರ್ ಹಾಗೂ ಟ್ವಿಂಕಲ್ ಖನ್ನಾ ಜತೆಗಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಕರ್ ಪ್ರಶಸ್ತಿಗೆ ಎಂಟ್ರಿ ನೀಡಲಿದೆ 'ಸರಬ್ಜಿತ್' ಚಿತ್ರ