ಫೋರ್ಸ್-2 ಸೋನಾಕ್ಷಿ ಜಾನ್ ಅಬ್ರಾಹಂ ಅಭಿನಯದಲ್ಲಿ ಮೂಡಿ ಬರುತ್ತಿರುವ ಚಿತ್ರ ರಿಲೀಸ್‌ಗೆ ಕಡೆಗೂ ಡೇಟ್ ಫಿಕ್ಸ್ ಆಗಿದೆ. ಚಿತ್ರದ ನಿರ್ದೇಶಕ ಅಭಿನವ್ ಈ ಕುರಿತು ಟ್ವಿಟ್ ಮಾಡಿದ್ದಾರೆ. ನವೆಂಬರ್ ನಂದು ಚಿತ್ರ ರಿಲೀಸ್ ಆಗಲಿದೆ.
ಚಿತ್ರದ ನಿರ್ದೇಶಕ ಅಭಿನವ್ ರಾವ್ ಚಿತ್ರದ ರಿಲೀಸ್ ಡೇಟ್ ಬಗ್ಗೆ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. ನವೆಂಬರ್ ನಂದು ಚಿತ್ರ ರಿಲೀಸ್ ಆಗಲಿದೆ.
ಫೋರ್ಸ್-2 ಚಿತ್ರದಲ್ಲಿ ಆಕೆ ಆಕ್ಷನ್ ಪಾತ್ರಗಳನ್ನು ತುಂಬಾ ಚೆನ್ನಾಗಿ ಕಾಣಿಸಿಕೊಂಡಿದ್ದಾರೆ ಸೋನಾಕ್ಷಿ ಸಿನ್ಹಾ.. ಚಿತ್ರದಲ್ಲಿ ಅವರು ಮಾಡಿರುವ ಸೋನಾಕ್ಷಿ ಆಕ್ಷನ್ ಪಾತ್ರಗಳು ಬಗ್ಗೆ ನಟ ಜಾನ್ ಅಬ್ರಾಹಂ ಹೊಗಳಿದ್ದರು.
ಇನ್ನೂ ಸೋನಾಕ್ಷಿ ಯಾವುದೇ ಆ್ಯಕ್ಷನ್ ಪಾತ್ರಗಳಲ್ಲಿ ಫುಲ್ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಶೂಟಿಂಗ್ ವೇಳೆ ಸೋನಾಕ್ಷಿ 2ನೇ ಮಹಡಿ ಹಾಗೂ ಮೂರನೇ ಮಹಡಿಯಿಂದ ಸೋನಾಕ್ಷಿ ಜಪ್ ಮಾಡಿದ್ದರು.
ಇನ್ನೂ ಫೋರ್ಸ್-2 ಸಿನಿಮಾ ಕುರಿತು ಎಕ್ಸೈಟ್ ಆಗಿದ್ದೇನೆ ಎಂದಿದ್ದಾರೆ ಸೋನಾಕ್ಷಿ. ಮೊದಲ ಬಾರಿಗೆ ಜಾನ್ ಅಬ್ರಾಹಂ ಹಾಗೂ ಸೋನಾಕ್ಷಿ ಇದೇ ಮೊದಲ ಬಾರಿಗೆ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಿರುವುದು ವಿಶೇಷ.