ಕಿಸ್ ಕೊಡು ಎಂದು ನಟಿಮಣಿಯನ್ನು ಪೀಡಿಸಿದ ಅಭಿಮಾನಿ

Webdunia
ಶನಿವಾರ, 9 ಡಿಸೆಂಬರ್ 2017 (16:46 IST)
ಮುಂಬೈ: ಸಿನಿಮಾ ನಟ, ನಟಿಯರಿಗೆ ಅಭಿಮಾನಿಗಳು ಜಾಸ್ತಿ ಇರುವುದರಿಂದ, ಅವರನ್ನು ನೋಡಿದ ತಕ್ಷಣ ಎಲ್ಲೆಂದರಲ್ಲಿ ಬಂದು ಕಿರಿಕಿರಿ ಮಾಡುವುದು ಸಹಜ. ಇಲ್ಲೊಬ್ಬ ಅಭಿಮಾನಿ ಸಿನಿಮಾದಲ್ಲಿ ಕಿಸ್ ಕೊಡುವಂತೆ ತನಗೂ ಕಿಸ್ ನೀಡಬೇಕೆಂದು ದುಂಬಾಲು ಬಿದ್ದ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.


ಮುಂಬೈ ವಿಮಾನ ನಿಲ್ದಾಣದಲ್ಲಿ ಎದುರು ಬಂದ ಅಭಿಮಾನಿಯೊಬ್ಬ  ಕನ್ನಡದ ’ರಣವಿಕ್ರಮ’ ದಲ್ಲಿ ನಟಿಸಿರುವ ನಟಿ ಅದಾ ಶರ್ಮಾ ಅವರ ಬಳಿ ಕಿಸ್ ಕೊಡುವಂತೆ ಹೇಳಿದ. ಇದರಿಂದ ಕೋಪಗೊಂಡ ನಟಿ ತಿರಸ್ಕರಿಸಿದಾಗ, ಆತ ಸಿನಿಮಾದಲ್ಲಿ ಹೀರೊಗೆ ಕೊಡ್ತಿರಾ ತನಗೆ ಯಾಕೆ ಕೊಡಲ್ಲ  ಎಂದು ಕಿರಿಕಿರಿ ಮಾಡಿದ್ದಾನೆ.


ಆತನಿಗೆ ಬೇವರಿಳಿಸಿ ಅಲ್ಲಿಂದ ಹೊರಟ ನಟಿ, ನಂತರ ಸಾಮಾಜಿಕ ಜಾಲತಾಣದಲ್ಲಿ ತಮಗಾದ ಅನುಭವವನ್ನು ಹಂಚ್ಚಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ
Show comments