Select Your Language

Notifications

webdunia
webdunia
webdunia
webdunia

ಏಕ್ ಅಲ್ಬೇಲಾ ಸಾಂಪ್ರದಾಯಿಕ ಸಾಂಗ್‌ನಲ್ಲಿ ವಿದ್ಯಾ ಬಾಲನ್..

Ek Albela song
ದೆಹಲಿ , ಶನಿವಾರ, 28 ಮೇ 2016 (18:34 IST)
ಏಕ್ ಅಲ್ಬೇಲಾ ಮರಾಠಿ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಹಾಗೇ ಚಿತ್ರದ ಸಾಂಗ್ ಕೂಡ ರಿಲೀಸ್ ಆಗಿದೆ.. ಈ ಚಿತ್ರದಲ್ಲಿ ವಿದ್ಯಾ ಅವರ ಡ್ಯಾನ್ಸ್ ಮನಮೋಹಕವಾಗಿ ಮೂಡಿ ಬಂದಿದೆ.. ಈ ಹಾಡನ್ನು ನೋಡಿದ್ರೆ ಪ್ರೇಕ್ಷಕರು ಲೈಕ ಮಾಡದೇ ಇರರು. 
ವಿದ್ಯಾ ಬಾಲನ್ ಅಭಿನಯದ ಏಕ್ ಅಲ್ಬೇಲಾ ಚಿತ್ರದ ದಾದಾ ಸಾಂಗ್ ಮೋಡಿ ಮಾಡುತ್ತಿದೆ. 

ಮರಾಠಿಯಲ್ಲಿ ತಯಾರಾಗುತ್ತಿರುವ 'ಏಕ್ ಅಲಬೇಲಾ' ಚಿತ್ರದ ಫಸ್ಟ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ವಿದ್ಯಾ ಬಾಲನ್ ನ್ಯೂ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 50ರ  ದಶಕದ ನಟಿಯ ಮೇಕಪ್ ಹಾಗೂ ಕಾಸ್ಟ್ಯೂಮ್ ‌ಗಳನ್ನು ತಕ್ಕ ಹಾಗೆ ವಿದ್ಯಾಗೆ ಡಿಸೈನ್ ಮಾಡಲಾಗಿದೆ.

ಇನ್ನೂ ಮೇಕಪ್ ಆರ್ಟಿಸ್ಟ್ ವಿದ್ಯಾಧರ ಭಟ್ ಮಾಡಿದ್ದಾರಂತೆ. ಕಾಸ್ಟ್ಯೂಮ್ಸ್ ಡಿಸೈನ್ ಸುಬ್ರನ್ ರಾಯ್ ಚೌಧರಿ ಅವರದ್ದಾಗಿದೆ. ಚಿತ್ರ ಜೂನ್ 24ಕ್ಕೆ ರಿಲೀಸ್ ಆಗಲಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಹ್ಮೋತ್ಸವಮ್ ಚಿತ್ರ ಫ್ಲಾಪ್..ಸೋಲಿನ ಸಂಪೂರ್ಣ ಜವಾಬ್ದಾರಿ ಹೊತ್ತ ಮಹೇಶ್ ಬಾಬು