Select Your Language

Notifications

webdunia
webdunia
webdunia
webdunia

ಅಮಿಶಾ ಪಟೇಲ್ ಹಾಟ್ ಪೋಟೊ ಕಂಡು ಟ್ರೋಲಿಗರು ಹೇಳಿದ್ದೇನು ಗೊತ್ತಾ?

ಅಮಿಶಾ ಪಟೇಲ್ ಹಾಟ್ ಪೋಟೊ ಕಂಡು  ಟ್ರೋಲಿಗರು ಹೇಳಿದ್ದೇನು ಗೊತ್ತಾ?
ಮುಂಬೈ , ಶುಕ್ರವಾರ, 24 ಆಗಸ್ಟ್ 2018 (14:58 IST)
ಮುಂಬೈ : ಇತ್ತೀಚೆಗೆ ಶಾರ್ಟ್ ಡ್ರೆಸ್ ಧರಿಸಿ ಟ್ರೋಲ್ ಆದ ಬಾಲಿವುಡ್ ನಟಿ ಅಮಿಶಾ ಪಟೇಲ್​ ಇದೀಗ ಮತ್ತೆ ಹಾಟ್​ ಫೋಟೋವೊಂದರ ಮೂಲಕ ಮತ್ತೆ ಟ್ರೋಲ್ ಆಗಿದ್ದಾರೆ.


42 ವರ್ಷದ ನಟಿ ಅಮೀಷಾ ಪಟೇಲ್​ ಕಳೆದ ಕೆಲ ವರ್ಷಗಳಿಂದ ಅಪರೂಪಕ್ಕೊಮ್ಮೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ಇತ್ತೀಚೆಗೆ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ  ಹಾಟ್ ಫೋಟೋವೊಂದನ್ನು  ಹಾಕಿದ್ದಾರೆ.


ಇದಕ್ಕೆ ನೆಟಿಜನ್ಸ್​ ಟ್ರೋಲ್​ ಮಾಡಿ ಆಂಟಿ ಎಂದು ಕರೆದಿದ್ದಾರೆ. ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದ  ನಟಿ ಅಮಿಶಾ ಪಟೇಲ್​ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು  ನೀಡಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸನ್ನಿ ಲಿಯೋನ್ ನೀಲಿಚಿತ್ರಗಳಲ್ಲಿ ಅಭಿನಯಿಸೋದನ್ನು ನೋಡಲಾಗದೇ ಪತಿ ಡೇನಿಯಲ್ ಮಾಡಿದ್ದೇನು ಗೊತ್ತಾ?