Select Your Language

Notifications

webdunia
webdunia
webdunia
webdunia

ಟ್ರೋಲ್ ಒಳಗಾಗಿದೆ ನಟಿ ಶಿಲ್ಪಾ ಶೆಟ್ಟಿಯ ಈ ಫೋಟೊ

ಟ್ರೋಲ್ ಒಳಗಾಗಿದೆ ನಟಿ ಶಿಲ್ಪಾ ಶೆಟ್ಟಿಯ ಈ ಫೋಟೊ
ಮುಂಬೈ , ಶುಕ್ರವಾರ, 24 ಆಗಸ್ಟ್ 2018 (09:57 IST)
ಮುಂಬೈ : ಆಗಾಗ ಟ್ರೋಲ್ ಗೆ ಒಳಗಾಗುತ್ತಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಇದೀಗ ತಮ್ಮ ಹಳೆಯ ಫೋಟೊವೊಂದರ ಕುರಿತು  ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟೀಕೆಗೆ  ಗುರಿಯಾಗಿದ್ದಾರೆ.


ಪ್ಯಾಂಟ್ ಧರಿಸದೇ ಶಿಲ್ಪಾ ಶೆಟ್ಟಿ ಮಗನ ಜೊತೆ ನಡೆದುಕೊಂಡು ಹೋಗುತ್ತಿರುವ ಹಳೆ ಫೋಟೊಗೆ ಅನೇಕರು ಟ್ರೋಲ್ ಮಾಡಿದ್ದಾರೆ. ಏನ್ ಮೇಡಂ ಪ್ಯಾಂಟ್ ಮರೆತು ಹೋದ್ರಾ..? ಪ್ಯಾಂಟ್ ಹಾಕಿಕೊಳ್ಳದೇ ಹೋಗುವಷ್ಟು ಅರ್ಜೆಂಟ್ ಏನಿತ್ತು ಮೇಡಂ? ಎಂದು ಟ್ವಿಟರಿಗರು ನಟಿ ಶಿಲ್ಪಾ ಶೆಟ್ಟಿ ಅವರನ್ನು  ಪ್ರಶ್ನಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಿಕಿ ಚಾಲೆಂಜ್ ಗೆ ಬದಲಾಗಿ ಕನ್ನಡ 'ಟುವ್ವಿ ಟುವ್ವಿ ಚಾಲೆಂಜ್ ಗೆ ಹೆಜ್ಜೆ ಹಾಕಿದ ಈ ನಟಿಗೆ ನೆಟ್ಟಿಗರು ಹೇಳಿದ್ದೇನು?