Select Your Language

Notifications

webdunia
webdunia
webdunia
webdunia

ಈ ವರ್ಷದ ಗೋಲ್ಡನ್ ಟ್ವೀಟ್ ಯಾರದ್ದು ಗೊತ್ತಾ...?

ಈ ವರ್ಷದ ಗೋಲ್ಡನ್ ಟ್ವೀಟ್ ಯಾರದ್ದು ಗೊತ್ತಾ...?
ಮುಂಬೈ , ಬುಧವಾರ, 27 ಡಿಸೆಂಬರ್ 2017 (13:09 IST)
ಮುಂಬೈ: ಇತ್ತೀಚೆಗಷ್ಟೇ ಮದುವೆಯಾದ ಅನುಷ್ಕಾ ಹಾಗೂ ವಿರಾಟ್ ಜೋಡಿ ಸದಾ ಸುದ್ದಿಯಲ್ಲಿದ್ದಾರೆ. ಈಗ ಅವರಿಬ್ಬರ ಕುರಿತು ಇನ್ನೊಂದು ಸಿಹಿ ಸುದ್ದಿ ಇದೆ. ಅದೇನಪ್ಪಾ ಅಂದರೆ ಟ್ವೀಟರ್ ನಲ್ಲಿ ಬಾಲಿವುಡ್ ನ ವರ್ಷದ ಗೋಲ್ಡನ್ ಟ್ವೀಟ್ ಎಂಬ ಹಿರಿಮೆಗೆ ವಿರುಷ್ಕಾ ಜೋಡಿಯ ಮದುವೆಯ ಸುದ್ದಿಯೂ ಪಾತ್ರವಾಗಿದೆ.

ಅನುಷ್ಕಾ ಹಾಗೂ ವಿರಾಟ್ ದಂಪತಿಯ ವಿವಾಹದ ಕುರಿತ ಟ್ವೀಟ್ ವರ್ಷದಲ್ಲೇ ಅತ್ಯಂತ ಹೆಚ್ಚುಬಾರಿ ರೀಟ್ವೀಟ್ ಆಗಿದೆ ಎಂದು ಸಾಮಾಜಿಕ ಜಾಲತಾಣ ಟ್ವೀಟರ್ ಪ್ರಕಟಿಸಿದೆ. ಇಟಲಿಯಲ್ಲಿ ಮದುವೆಯಾದ ಈ ಜೋಡಿ ಟ್ವೀಟರ್ ನಲ್ಲಿ ಏಕಕಾಲಕ್ಕೆ ತಮ್ಮ ಮದುವೆಯ ಸುದ್ದಿಯನ್ನು ಘೋಷಿಸಿದ್ದರು.

ಇನ್ನು ಶಾರೂಖ್ ಹಾಗೂ ಸಲ್ಮಾನ್ ಅವರು ಟ್ವೀಟರ್ ನಲ್ಲಿ ವರ್ಷದಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಪಟ್ಟ ಪುರುಷ ಸೆಲೆಬ್ರಿಟಿಗಳಲ್ಲಿ ಅಗ್ರಸ್ಥಾನ

Share this Story:

Follow Webdunia kannada

ಮುಂದಿನ ಸುದ್ದಿ

ರಿಸೆಪ್ಷನ್ ನಲ್ಲಿ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಬಳಿ ನೃತ್ಯ ಮಾಡಿಸಿದ ಶಾರುಖ್ ಖಾನ್ (ವಿಡಿಯೋ)