Webdunia - Bharat's app for daily news and videos

Install App

ರಾಖಿ ಸಾವಂತ್ ಅವರು ಸನ್ನಿ ಲಿಯೋನಾ ಮೇಲೆ ಮಾಡಿರುವ ಆರೋಪವೇನು ಗೊತ್ತಾ..?

Webdunia
ಮಂಗಳವಾರ, 13 ಮಾರ್ಚ್ 2018 (07:45 IST)
ಮುಂಬೈ : ಬಾಲಿವುಡ್ ನ ಮಾದಕ ನಟಿಯರಾದ ಸನ್ನಿ ಲಿಯೋನಾ ಹಾಗೂ ರಾಖಿ ಸಾವಂತ್ ನಡುವೆ ಆಗಾಗ ಘರ್ಷಣೆಗಳು ನಡೆಯುತ್ತಿದ್ದು, ಇದೀಗ ರಾಖಿ ಸಾವಂತ್, ಸನ್ನಿ ಲಿಯೋನಾ ಮೇಲೆ ಆರೋಪವೊಂದನ್ನು ಮಾಡಿದ್ದಾರೆ.


ಮಾಜಿ ಪೋರ್ನ್ ತಾರೆ ಸನ್ನಿ ಲಿಯೋನ್ ಅವರು  ರಾಖಿ ಸಾವಂತ್ ಅವರ ಮೊಬೈಲ್ ನಂಬರ್ ಅನ್ನು ಪೋರ್ನ್ ಇಂಡಸ್ಟ್ರಿಗೆ ನೀಡಿದ್ದರಿಂದ ಅವರು ಫೋನ್ ಮಾಡಿ ನಿಮ್ಮ ವಿಡಿಯೋ ಹಾಗೂ ವೈದ್ಯಕೀಯ ಪ್ರಮಾಣ ಕಳಿಸಿಕೊಡಿ ಎಂದು ತಿಳಿಸಿ ಭಾರೀ ಸಂಭಾವನೆಯ ಆಫರ್ ನೀಡುತ್ತಿದ್ದಾರೆ ಎಂದು ರಾಖಿ ಸಾವಂತ್ ಅವರು ಸನ್ನಿ ಲಿಯೋನ್ ವಿರುದ್ಧ ಆರೋಪ ಮಾಡಿದ್ದಾರೆ
ಆದರೆ ಅಂತಹ ಕೆಲಸ ಮಾಡುವುದು ನನಗಿಷ್ಟವಿಲ್ಲ, ಸತ್ತರೂ ಪೋರ್ನ್ ವಿಡಿಯೋದಲ್ಲಿ ನಟಿಸುವುದಿಲ್ಲ. ಯಾಕಂದ್ರೆ ನಾನೊಬ್ಬ ಭಾರತೀಯಳು. ನನ್ನ ನಂಬರ್ ಹೇಗೆ ಸಿಕ್ಕಿತು ಅಂತಾ ಕೇಳಿದಾಗ ಅವರೇ ಸನ್ನಿ ಲಿಯೋನ್ ಹೆಸರು ಹೇಳಿದ್ದಾರೆ. ಏನೇ ಆದ್ರೂ ಪೋರ್ನ್ ಇಂಡಸ್ಟ್ರಿಯ ಮಂದಿ ನನ್ನ ನಂಬರ್ ದುರ್ಬಳಕೆ ಮಾಡಿಕೊಳ್ಳಲು ಬಿಡುವುದಿಲ್ಲ ಎಂದು ರಾಖಿ ಸಾವಂತ್ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಜಯ್ ದೇವರಕೊಂಡ ಬೆನ್ನಲ್ಲೇ ಇಡಿ ಮುಂದೇ ಹಾಜರಾದ ರಾಣಾ ದಗ್ಗುಬಾಟಿ

ವಿಷ್ಣು ಸಮಾಧಿ ನೆಲಸಮ ಬಗ್ಗೆ ಕೊನೆಗೂ ಮಹತ್ವದ ತೀರ್ಮಾನ ಕೈಗೊಂಡ ಕುಟುಂಬ: ಅನಿರುದ್ಧ್ ಹೇಳಿದ್ದೇನು

ರಾಹುಲ್ ಗಾಂಧಿ ವಶಕ್ಕೆ ಪಡೆದ ಪೊಲೀಸರು

ಕಾಟೇರ ದಾಖಲೆಯನ್ನೂ ಮುರಿಯಲಿದೆ ಸು ಫ್ರಮ್ ಸೋ

ಸು ಫ್ರಮ್ ಸೋ ಸಿನಿಮಾಗೆ ನಿಜವಾಗಿಯೂ ಬಜೆಟ್ ಎಷ್ಟಾಗಿತ್ತು

ಮುಂದಿನ ಸುದ್ದಿ