ಬೆಂಗಳೂರು ಅಂದ್ರೆ ಬಾಲಿವುಡ್ ಮಂದಿಗೆ ಪ್ರಚಾರ ಮಾಡಲು ಮುಖ್ಯವಾಗಿರುವಂತಹ ಸ್ಥಳ... ಎರಡನೇಯ ಸ್ಥಾನ ಮುಂಬೈ ಇರಬಹುದು. ಐಟಿ ಸಿಟಿಯ ಬಗ್ಗೆ ಈ ಹಿಂದೆ ಬಾಲಿವುಡ್‌ನ ಹಲವು ಮಂದಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಅಲ್ಲದೇ ತಮ್ಮ ಚಿತ್ರದ ಪ್ರಚಾರಕ್ಕಾಗಿ ಹಲವು ಸೆಲೆಬ್ರಿಟಿಗಳು ಬೆಂಗಳೂರಿಗೆ ಭೇಟಿ ಕೂಡ ನೀಡಿದ್ದರು. ಇನ್ನೂ ಇಚೆಗಷ್ಟೇ ಬೆಂಗಳೂರಿಗೆ ನಟಿ ಸನ್ನಿ ಲಿಯೋನ್ ಕೂಡ ಭೇಟಿ ನೀಡಿದ್ದರು.
ತಮ್ಮ ಪತಿ ಡೇನಿಯಲ್ ಜತೆಗೆ ವೆಡ್ಡಿಂಗ್ ವಾರ್ಷಿಕೋತ್ಸವನ್ನು ಇತ್ತೀಚೆಗೆ ಸನ್ನಿ ಬೆಂಗಳೂರಲ್ಲಿ ಆಚರಣೆ ಮಾಡಿದ್ದಳು.. ಅಲ್ಲದೇ ಒನ್ ನೈಟ್ ಸ್ಟ್ಯಾಂಡ್ ಚಿತ್ರದ ಪ್ರಚಾರಕ್ಕಾಗಿ ಸನ್ನಿ ಬೆಂಗಳೂರಿಗೆ ಆಗಮಿಸಿದ್ದಳು.
ಅಲ್ಲದೇ ಕನ್ನಡದ ಚಿತ್ರ ಲವ್ ಯೂ ಆಲಿಯಾ ಚಿತ್ರದಲ್ಲಿ ಐಟಂ ಸಾಂಗ್‌ಗಾಗಿ ಸನ್ನಿ ಬೆಂಗಳೂರಿಗೆ ಭೇಟಿ ನೀಡಿದ್ದರು.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ