Select Your Language

Notifications

webdunia
webdunia
webdunia
webdunia

ಹಾಟ್ ಫೋಟೋ ಪ್ರಕಟಿಸಿ ಅಭಿಮಾನಿಗಳಿಂದ ಜಾಡಿಸಿಕೊಂಡ ದೀಪಿಕಾ ಪಡುಕೋಣೆ

ಹಾಟ್ ಫೋಟೋ ಪ್ರಕಟಿಸಿ ಅಭಿಮಾನಿಗಳಿಂದ ಜಾಡಿಸಿಕೊಂಡ ದೀಪಿಕಾ ಪಡುಕೋಣೆ
Mumbai , ಶನಿವಾರ, 10 ಜೂನ್ 2017 (12:36 IST)
ಮುಂಬೈ: ಬಾಲಿವುಡ್ ಬೆಡಗಿಯರು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಲೇಟೆಸ್ಟ್ ಸರದಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆಯದ್ದು.

 
ದೀಪಿಕಾ ಇತ್ತೀಚೆಗೆ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ನಿತಂಬ ಕಾಣುವಂತಹ ಹಾಟ್ ಫೋಟೋ ಪ್ರಕಟಿಸಿದ್ದರು. ಇದು ಕೆಲವು ಅಭಿಮಾನಿಗಳ ಟೀಕೆಗೆ ಗುರಿಯಾಗಿದೆ.

‘ದೀಪಿಕಾ ನಿನ್ನಿಂದ ಇದನ್ನು ನಿರೀಕ್ಷಿಸಿರಲಿಲ್ಲ. ಹಾಲಿವುಡ್ ಗೆ ಹಾರಿದ ಮಾತ್ರಕ್ಕೆ ಭಾರತೀಯ ಸಂಸ್ಕೃತಿಯನ್ನು ಮರೆಯುವುದೇ? ಇಂತಹ ಚಿತ್ರ ಪ್ರಕಟಿಸಿದ್ದಕ್ಕೆ ನಿಮಗೆ ನಾಚಿಕೆಯಾಗಬೇಕು’ ಎಂದು ವ್ಯಕ್ತಿಯೊಬ್ಬ ಚೆನ್ನಾಗಿ ಜಾಡಿಸಿದ್ದಾನೆ.

ಆದರೆ ಇದಕ್ಕೆ ಪ್ರತಿಕ್ರಿಯೆ ಎನ್ನುವಂತೆ ಅದಕ್ಕಿಂತ ಹಾಟ್ ಎನಿಸುವಂತಹ ಮತ್ತೊಂದು ಫೋಟೋ ಪ್ರಕಟಿಸಿದ ದೀಪಿಕಾ ತನ್ನನ್ನು ಟೀಕೆ ಮಾಡಿದವರಿಗೆ ಇದುವೇ ಉತ್ತರ ಎಂದಿದ್ದಾಳೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚೀನಾ ಅಧ್ಯಕ್ಷರು ಮೆಚ್ಚಿದ ದಂಗಲ್ !