ಕರಾವಳಿ ಬೆಡಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನ್ಯೂಯಾರ್ಕ್‌ಗೆ ಹಾರಿದ್ದಾರೆ.. ಡ್ರಿಮ್ಸ್ ಸಿಟಿ ಅಂತ ಹೇಳಲಾಗುವ ನ್ಯೂಯಾರ್ಕ್‌ಗೆ ದೀಪಿಕಾ ಪ್ರಯಾಣ ಬೆಳೆಸಿದ್ದಾರೆ. ಜತೆಗೆ ದೀಪಿಕಾ ಪಡುಕೋಣೆ ಫ್ರೆಂಡ್ ಹಂಗ್ ವೆಂನ್ಗೋ ಈ ಕುರಿತು ಫೊಟೋ ಶೇರ್ ಮಾಡಿದ್ದಾರೆ. ಹಂಗ್ ವೆನ್ಗೋ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ.
ದೀಪಿಕಾ ತಮ್ಮ ಹಾಲಿವುಡ್ ಸಿನಿಮಾ xxx ಸಿರೀಸ್ ನ ಶೂಟಿಂಗ್ ಮುಗಿಸಿದ್ದಾರೆ. ಈ ಹಿಂದೆಯೇ ಸಿನಿಮಾದ ನಿರ್ದೇಶಕರಾದ ಡಿ ಜೆ ಕರ್ಸೋ, ಇದೀಗ ಸಿನಿಮಾದ ಶೂಟಿಂಗ್ ಆರಂಭವಾಗಿದದು ಮುಂದಿನ ತಿಂಗಳಿನಿಂದ ದೀಪಿಕಾ ಶೂಟಿಂಗ್ ಮೊನ್ನೆ ತಾನೆ ದೀಪಿಕಾ ನ್ಯೂಯಾರ್ಕ್‌ಗೆ ಹೋಗಿ ಬಂದಿದ್ರು..
ಈ ಸಿನಿಮಾದಿಂದಾಗಿ ದೀಪಿಕಾಗೆ ಮತ್ತಷ್ಟು ಹಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸೋ ಅವಕಾಶ ಸಿಗೋ ಸಾಧ್ಯತೆಯಿದೆ.
ಇನ್ನು ಈ ಹಿಂದೆ ಪ್ರಿಯಾಂಕ ಛೋಪ್ರಾ ತಮ್ಮ ಕ್ವಾಂಟಿಕೋ ಶೋದ ಮಲಕ ಹಾಲಿವುಡ್ ನಲ್ಲೂ ಸದ್ದು ಮಾಡಿದ್ರು. ದೀಪಿಕಾ ಕೂಡಾ ಹಾಲಿವುಡ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದ್ರೆ ಇದು ದೀಪಿಕಾ ಪಾಲಿಗೆ ಎಷ್ಟರ ಮಟ್ಟಿಗೆ ಯಶಸ್ಸು ತಂದುಕೊಡುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.