Select Your Language

Notifications

webdunia
webdunia
webdunia
webdunia

ಪಾರ್ಟಿಯಲ್ಲಿ `ಪದ್ಮಾವತಿ’ಗೆ ಮುತ್ತಿಟ್ಟಿದ್ಯಾರು ಗೊತ್ತಾ…?

Deepika Padukone
ಮುಂಬೈ , ಸೋಮವಾರ, 6 ನವೆಂಬರ್ 2017 (11:36 IST)
ಮುಂಬೈ: ದೀಪಿಕಾ ಪಡಕೋಣೆ ನಟಿಸಿರುವ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತಿ' ಚಿತ್ರ ಬಿಡುಗಡೆಯ ಮುನ್ನವೇ ದಾಖಲೆ ಬರೆದಿದೆ. ಹೀಗಾಗಿ ಚಿತ್ರತಂಡ ಫುಲ್ ಖುಷಿಯಾಗಿದೆ.

ಇದೇ ಕಾರಣಕ್ಕೆ ನಟಿ ದೀಪಿಕಾ ಪಡಕೋಣೆ ಎಲ್ಲರಿಗೂ ಪಾರ್ಟಿ ನೀಡಿದ್ದಾರೆ. ಬಾಲಿವುಡ್‌ ಸ್ಟಾರ್‌ ನಟರಾದ ಶಾರುಖ್‌ ಖಾನ್‌, ಗೌರಿ ಖಾನ್‌, ಕರಣ್‌ ಜೋಹರ್‌, ಸಿದ್ಧಾರ್ಥ್ ಮಲ್ಹೋತ್ರಾ, ಸೋನಾಕ್ಷಿ ಸಿನ್ಹಾ ಸೇರಿ ಹಲವರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು.
webdunia

ಈ ಪಾರ್ಟಿಯಲ್ಲಿ ಗಮನ ಸೆಳೆದಿದ್ದು ರಣಬೀರ್‌ ಕಪೂರ್ ಕಸಿನ್‌ ಆದರ್‌ ಜೈನ್‌ ಹಾಗೂ ಅರ್ಮಾನ್‌ ಜೈನ್‌. ಈ ಇಬ್ಬರೂ ಸಹ ಪಾರ್ಟಿಯ ವೇಳೆ ದೀಪಿಕಾ ಜತೆ ತೆಗೆದ ಫೋಟೊವನ್ನು ಆದರ್‌ ಜೈನ್‌ ತಮ್ಮ ಇನ್‌ ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ. ಈ ಫೋಟೊದಲ್ಲಿ ಅರ್ಮಾನ್‌ ಕ್ಯಾಮರಾಗೆ ಪೋಸ್‌ ನೀಡುತ್ತಿದ್ದರೆ, ಆದರ್‌ ದೀಪಿಕಾ ಕೆನ್ನೆಗೆ ಮುತ್ತಿಡುತ್ತಿದ್ದಾರೆ. ಈ ಫೋಟೊ ಈಗ ಸಖತ್ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬರ್ತ್ ಡೇ ದಿನ ಕಮಲ್ ಹಾಸನ್ ಅಭಿಮಾನಿಗಳಿಗೆ ಕಾದಿದೆ ಸರ್ಪ್ರೈಸ್