Select Your Language

Notifications

webdunia
webdunia
webdunia
webdunia

ಸೆಲ್ಫ್ ಮ್ಯಾಗಜಿನ್‌ನಲ್ಲಿ ದೀಪಿಕಾ ಸೌಂದರ್ಯದ ಮತ್ತೊಂದು ಮಗ್ಗಲು

ಸೆಲ್ಫ್ ಮ್ಯಾಗಜಿನ್‌ನಲ್ಲಿ ದೀಪಿಕಾ ಸೌಂದರ್ಯದ ಮತ್ತೊಂದು ಮಗ್ಗಲು
Mumbai , ಭಾನುವಾರ, 25 ಡಿಸೆಂಬರ್ 2016 (07:54 IST)
ಬಾಲಿವುಡ್ ಹಾಟ್ ದಿವಾ ದೀಪಿಕಾ ಪಡುಕೋಣೆ ಹಾಲಿವುಡ್‌ಗೆ ಅಡಿಯಿಟ್ಟಿರುವುದು ಗೊತ್ತೇ ಇದೆ. XXX:The Return of Xander Cage ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮುಂದಿನ ತಿಂಗಳು ಈ ಚಿತ್ರ ಥಿಯೇಟ‌ರರ್‌ಗೆ ಬರಲಿದೆ. ಮುಂದಿನ ತಿಂಗಳಿಂದ ಚಿತ್ರದ ಪ್ರಚಾರ ಕೆಲಸಗಳು ಶುರುವಾಗಲಿವೆ. 
 
ಈ ಹಿನ್ನೆಲೆಯಲ್ಲಿ ದೀಪಿಕಾ ಶಾರ್ಟ್ ಬ್ರೇಕ್ ತೆಗೆದುಕೊಂಡಿದ್ದಾರೆ. ಜನವರಿ ತಿಂಗಳ ಸೆಲ್ಫ್ ನಿಯತಕಾಲಿಕೆಗೆ ಪೋಸ್ ಕೊಟ್ಟಿದ್ದಾರೆ. ಅಲ್ಲಿ ಅವರ ಸೌಂದರ್ಯದ ಮತ್ತೊಂದು ಮಗ್ಗಲು ಅನಾವರಣಗೊಂಡಿದೆ. ಈ ಮೂಲಕ ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ದೀಪಿಕಾ ಭರ್ಜರಿ ಉಡುಗೊರೆ ನೀಡಿದಂತಿದೆ.
 
ಗ್ರೇ ಟೈಅಪ್ ಪ್ಯಾಂಟ್ ತೊಟ್ಟಿರುವ ದೀಪಿಕಾ ಶ್ವೇತವರ್ಣದ ಬ್ರಾನಲ್ಲಿ ದರ್ಶನ ನೀಡಿದ್ದಾರೆ. ಈ ಹಿಂದೊಮ್ಮೆ ಎದೆಸೀಳು ಪ್ರದರ್ಶಿಸಿ ವಿವಾದಕ್ಕೆ ಗುರಿಯಾಗಿದ್ದರು ದೀಪಿಕಾ. ಈ ಸಲ ಸೆಲ್ಫ್ ಮ್ಯಾಗಜಿನ್‌ನಲ್ಲಿ ಮತ್ತೊಮ್ಮೆ ಅದೇ ರೀತಿ ಮಾಡಿದ್ದಾರೆ. ಸದ್ಯಕ್ಕೆ ಚಿತ್ರರಸಿಕರು ಫೋಟೋಗಳನ್ನು ಅಸ್ವಾದಿಸುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಅಮೀರ್ ಖಾನ್ ಮಗಳ ಹೊಕ್ಕುಳ ಪ್ರದರ್ಶನ