Webdunia - Bharat's app for daily news and videos

Install App

ಸಹ ಕಲಾವಿದೆಯ ಶಸ್ತ್ರಚಿಕಿತ್ಸೆಗೆ 10 ಲಕ್ಷ ರೂ. ನೆರವು ನೀಡಿದ ದೀಪಿಕಾ ಪಡುಕೋಣೆ

Webdunia
ಶುಕ್ರವಾರ, 3 ಸೆಪ್ಟಂಬರ್ 2021 (09:10 IST)
ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಛಪಕ್ ಸಿನಿಮಾದ ಸಹ ಕಲಾವಿದೆಯ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ 10 ಲಕ್ಷ ರೂ. ಧನಸಹಾಯ ಮಾಡಿ ಸುದ್ದಿಯಾಗಿದ್ದಾರೆ.


ಆಸಿಡ್ ಸಂತ್ರಸ್ತೆ ಕುರಿತಾದ ಸಿನಿಮಾ ಛಪಕ್ ನಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾದಲ್ಲಿ ದೀಪಿಕಾ ಜೊತೆಗೆ ಆಸಿಡ್ ದಾಳಿ ಸಂತ್ರಸ್ತೆ ಬಾಲ ಪ್ರಜಾಪತಿ ಕೂಡಾ ನಟಿಸಿದ್ದರು.

ಈಕೆಗೆ ಈಗ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯಾಗಬೇಕಿದೆ. ಇದಕ್ಕೆ 16 ಲಕ್ಷ ರೂ. ವೆಚ್ಚ ತಗುಲಲಿದೆ. ಇದಕ್ಕಾಗಿ ದೀಪಿಕಾ 10 ಲಕ್ಷ ರೂ. ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ಇದಲ್ಲದೆ ಆನ್ ಲೈನ್ ಮೂಲಕವೂ ಹಣ ಸಂಗ್ರಹಿಸಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹಣ್ಣು, ದುಡ್ಡು ಕದೀತಾರೆ ಸಾರ್: ಪರಪ್ಪನ ಅಗ್ರಹಾರದ ಕರಾಳ ಕತೆ ಬಿಚ್ಚಿಟ್ಟ ಮಡೆನೂರು ಮನು

ವಿಷ ಕೊಡಿ ಎಂದಿದ್ದ ದರ್ಶನ್ ಗೆ ಕೊನೆಗೂ ಬಿಗ್ ರಿಲೀಫ್ ನೀಡಿದ ಕೋರ್ಟ್

ಇದ್ದಕ್ಕಿದ್ದ ಹಾಗೇ ಕೋರ್ಟ್ ಮೆಟ್ಟಿಲೇರಿದ ಕುಡ್ಲದ ಬೆಡಗಿ ಐಶ್ವರ್ಯಾ ರೈ, ಯಾಕೆ ಗೊತ್ತಾ

ಏನ್ ಸ್ವಾಮಿ ಕರ್ನಾಟವನ್ನ ಪಾಕಿಸ್ತಾನ ಮಾಡ್ತಿದ್ದೀರಾ: ಗೃಹಮಂತ್ರಿಗೆ ನಟಿ ಕಾವ್ಯಶಾಸ್ತ್ರಿ ಕ್ಲಾಸ್‌

ಅಪಘಾತದಲ್ಲಿ ಸಾವು ವದಂತಿ: ಕೊನೆಗೂ ಮೌನ ಮುರಿದ ನಟಿ ಕಾಜಲ್ ಅಗರ್ವಾಲ್‌

ಮುಂದಿನ ಸುದ್ದಿ
Show comments