Select Your Language

Notifications

webdunia
webdunia
webdunia
webdunia

ಮಾಗ್‌ಜೀನ್‌ ಕವರ್‌ಪೇಜ್‌ನಲ್ಲಿ ರಣಬೀರ್ ಸಿಂಗ್

Ranveer Singh
ಮುಂಬೈ , ಸೋಮವಾರ, 2 ಮೇ 2016 (18:57 IST)
ರಣಬೀರ್ ಸಿಂಗ್ ಇತ್ತೀಚೆಗೆ ಹೆಚ್ಚು ಸುದ್ದಿಯಾಗುತ್ತಿರುವ ನಟ... ಇತ್ತೀಚೆಗಷ್ಟೇ ಆದಿತ್ಯ ಚೋಪ್ರಾ ನಿರ್ದೇಶನದ ಚಿತ್ರ ಬೇಫಿಕರಿ ಚಿತ್ರ ಮುಗಿಸಿದ್ದಾರೆ ರಣಬೀರ್.. ಹೊಸ ಮ್ಯಾಗಜೀನ್ ಫೋಟೊ ಶೂಟ್‌ನಲ್ಲಿ ರಣಪಬೀರ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಹೊಸ ಮ್ಯಾಗಜೀನ್ ಫೋಟೊ ಶೂಟ್‌ನಲ್ಲಿ ರಣಪಬೀರ್ ಸೆಕ್ಸಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.ಚಾಣಾಕ್ಷರಾಗಿರುವ ರಣಬೀರ್ ಸಿಂಗ್ ಹಾಗೇ ಇರಬೇಕು ಅಂತ ಯೋಚಿಸುತ್ತಿದ್ದಾರಂತೆ.. 

ಸಂಜಯ್ ಲೀಲಾ ಬನ್ಸಾಲಿಯ ಮುಂದಿನ ಚಿತ್ರದಲ್ಲಿ ಶಾರೂಖ್ ಖಾನ್ ಹಾಗೂ ರಣಬೀರ್ ಸಿಂಗ್ ನಟಿಸಲಿದ್ದಾರಂತೆ. ಚಿತ್ರದ ನಿರ್ದೇಶನ ಮಾಡಲಿದ್ದಾರೆ ಶಿಮಿತ್ ಅಮೀನ್. 
 
ಶಿಮಿತ್ ಅಮೀನ್ ಶಾರೂಖ್ ಖಾನ್ ಅಭಿನಯದ ಚಕ್ ದೇ ಇಂಡಿಯಾ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಆದರೆ ಇಂಟರ್‌ಸ್ಟಿಂಗ್ ವಿಷ್ಯ ಅಂದ್ರೆ ಶಾರೂಖ್ ಹಾಗೂ ರಣಬೀರ್ ಸ್ಕ್ರೀನ್ ಶೇರ್ ಒಟ್ಟಿಗೆ ಮಿಂಚಲಿರುವುದರ ಬಗ್ಗೆ ಅಭಿಮಾನಿಗಳಿಗಂತು ಕುತೂಹಲ ಮೂಡಿಸಿದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಯುವಪೀಳಿಗೆ ಪ್ರಾಮಾಣಿಕತೆ, ಗೌರವ ಗುಣ ಹೊಂದಿದ್ದಾರೆ- ಸಲ್ಮಾನ್ ಖಾನ್