Select Your Language

Notifications

webdunia
webdunia
webdunia
webdunia

ಆಕಾಶಮಾರ್ಗದಲ್ಲಿ ಬ್ರೂನಾ ಅಬ್ದುಲ್ಲಾ ಲಿಪ್ ಲಾಕ್

ಆಕಾಶಮಾರ್ಗದಲ್ಲಿ ಬ್ರೂನಾ ಅಬ್ದುಲ್ಲಾ ಲಿಪ್ ಲಾಕ್
Mumbai , ಬುಧವಾರ, 22 ಫೆಬ್ರವರಿ 2017 (11:56 IST)
ಅರೇಬಿಕ್-ಬ್ರೆಜಿಲ್ ಮೂಲದ ಬ್ರೂನಾ ಅಬ್ದುಲ್ಲಾ ಪ್ರವಾಸಿಯಾಗಿ ಭಾರತಕ್ಕೆ ಅಡಿಯಿಟ್ಟವರು. ಆದರೆ ಅಚಾನಕ್‌ಗಾಗಿ ಬಾಲಿವುಡ್ ಅಂಗಳದಲ್ಲಿ ಪಾದ ಊರುವ ಮೂಲಕ ಬಣ್ಣ ಹಚ್ಚುವ ಚಾನ್ಸ್ ಸಿಕ್ಕಿತು. ’ಕ್ಯಾಶ್’ ಸಿನಿಮಾದಲ್ಲಿ ಐಟಂ ನಂಬರ್‌ಗೆ ಸೊಂಟ ಬಳುಕಿಸಿ ಎಲ್ಲರ ಗಮನಸೆಳೆದಿದ್ದರು. 
 
ಈಗ ಭಾರತದಲ್ಲೇ ಸೆಟ್ಲ್ ಆಗಿದ್ದಾರೆ ಬ್ರೂನಾ ಅಬ್ದುಲ್ಲಾ. ಆಗಾಗ ತಮ್ಮ ಬಳುಕುವ ಬಳ್ಳಿಯಂತಹ ಮೈಯನ್ನು ಪ್ರದರ್ಶಿಸುವುದರಲ್ಲಿ ಹಿಂದೇಟು ಹಾಕುವುದಿಲ್ಲ ಬ್ರೂನಾ. ಸಿನಿಮಾಗಳಲ್ಲೂ ಅಷ್ಟೇ ಬೋಲ್ಡ್ ಪಾತ್ರಗಳಿಗೆ ಹೆಸರಾದವರು. 
 
ಗ್ರ್ಯಾಂಡ್ ಮಸ್ತಿ ಸಿನಿಮಾದಲ್ಲಿನ ಅಭಿನಯವಂತೂ ಮರೆಯಲಾಗದು. ಫಿಯಾಮಿ ಡಿ ವಿಲ್ಸ್, ರೀಬಾಕ್, ಇಂಡಸ್ ಬ್ಯಾಂಕ್‍ನ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇದೀಗ ಚುಂಬನದ ಫೋಟೋವೊಂದನ್ನು ಎಲ್ಲರೊಂದಿಗೂ ಹಂಚಿಕೊಂಡಿದ್ದಾರೆ ಬ್ರೂನಾ. ಏನಿದೆ ಅಂತಹ ವಿಶೇಷ ಅಂತೀರಾ? ಬಾಯ್‍ಫ್ರೆಂಡ್ ಜತೆಗೆ ವಿಮಾನದಲ್ಲಿ ಹಾರಾಡುತ್ತಾ ಲಿಪ್‍ಲಾಕ್ ಮಾಡಿರುವ ಫೋಟೋ ಅದು ಎಂಬುದೇ ಸ್ಪೆಷಲ್!  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಲಿಟ್ಲ್‌ಖಾನ್ ಜತೆ ಕಿಂಗ್ ಖಾನ್ ಗಲ್ಲಿ ರೈಡ್