Select Your Language

Notifications

webdunia
webdunia
webdunia
webdunia

ನಟಿ ಶ್ರದ್ಧಾ ಕಪೂರ್ ಮೋಹಕ ಕಂಠಕ್ಕೆ ಮರುಳಾದ ಬಾಲಿವುಡ್

ನಟಿ ಶ್ರದ್ಧಾ ಕಪೂರ್ ಮೋಹಕ ಕಂಠಕ್ಕೆ ಮರುಳಾದ ಬಾಲಿವುಡ್
mumbai , ಮಂಗಳವಾರ, 5 ಡಿಸೆಂಬರ್ 2023 (10:42 IST)
ನಟಿ ಶ್ರದ್ಧಾ ಕಪೂರ್ ಅವರಿಗೆ ಅತ್ಯುತ್ತಮವಾದ ಧ್ವನಿಯಿದೆ. ಅವರು ತುಂಬಾ ಚೆನ್ನಾಗಿ ಹಾಡುತ್ತಾರೆ. ಸಿನಿಮಾದಲ್ಲಿ ಅವರು ಮೂರು ಹಾಡುಗಳನ್ನು ಹಾಡಿದ್ದಾರೆ ಅಂತಾ ಫರ್ಹಾನ್ ಅಖ್ತರ್ ತಿಳಿಸಿದ್ದಾರೆ.

ನಾನಷ್ಟೇ ಅಲ್ಲ ಆಕೆ ಹಾಡುವಾಗ ಶಂಕರ್ ಮಹಾದೇವನ್,ಶಾನ್ ಎಲ್ಲರೂ ಕೂಡ  ಅಚ್ಚರಿ ಪಟ್ಟರು. ಆಕೆಯ ಧ್ವನಿಗೆ ಫಿದಾ ಆದ್ರು ಅಂತಾ ಅವರು ಹೇಳಿದ್ದಾರೆ.
 
ನಟಿ ಶ್ರದ್ಧಾ ಕಪೂರ್ ಅವರನ್ನು ರಾಕ್ ಆನ್-2 ಸಿನಿಮಾದಲ್ಲಿನ ಅವರ ಸಹನಟ ಫರ್ಹಾನ್ ಅಖ್ತರ್ ಹಾಡಿ ಹೊಗಳಿದ್ದಾರೆ. ಅದಕ್ಕೆ ಕಾರಣ ಶ್ರದ್ಧಾ ಕಪೂರ್ ಅವರ ಪ್ರತಿಭೆ.ಆಕೆಯಲ್ಲಿ ಸಂಗೀತ ವಾದ್ಯಗಳ ಹಾಗೇ ಹಾಡುಗಾರಿಕೆಯ ಬಗ್ಗೆ ವಿಶೇಷ ಜ್ಞಾನವಿದೆ ಅಂತಾ ಅವರು ಹೇಳಿದ್ದಾರೆ.
 
ಇನ್ನು ಸಿನಿಮಾದಲ್ಲಿ ಶ್ರದ್ಧಾ ಕಪೂರ್, ಫರ್ಹಾನ್ ಅಖ್ತರ್ ಜೊತೆಗೆ ಅರ್ಜುನ್ ರಾಂಪಾಲ್,ಪ್ರಾಚಿ ದೇಸಾಯಿ, ಪುರಬ್ ಕೊಹ್ಲಿ ಮುಂತಾದವರು ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ನಾಲ್ಕು ಹಾಡುಗಳಿದ್ದು ಅದರಲ್ಲಿ ಮೂರು ಹಾಡುಗಳನ್ನು ಶ್ರದ್ಧಾ ಕಪೂರ್ ಅವರೇ ಹಾಡಿದ್ದಾರಂತೆ.ಈ ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಶ್19 ಚಿತ್ರಕ್ಕೆ ಈ ಸ್ಟಾರ್ ನಟಿ ಹೀರೋಯಿನ್?!