ನಟಿ ಭಾವನಾ ಮೆನನ್ ಮದುವೆಗೆ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ಶುಭಾಶಯ ಕೋರಿದ್ದು ಹೇಗೆ ಗೊತ್ತಾ...?

ಮಂಗಳವಾರ, 23 ಜನವರಿ 2018 (06:54 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಭಾವನಾ ಮೆನನ್ ಹಾಗು ನವೀನ್ ಅವರು ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ಅವರು ವಿಡಿಯೋ ಮೂಲಕ ಅವರಿಗೆ ಶುಭಾಶಯ ಕೋರಿದ್ದಾರೆ.‘ನಾನು ನಿಮ್ಮ ದಾಂಪತ್ಯ ಜೀವನಕ್ಕೆ ಶುಭಾಶಯ ಕೋರುತ್ತೇನೆ. ನಿಮ್ಮ ಜೀವನದ ಪಯಣದಲ್ಲಿ ಇದೊಂದು ದೊಡ್ಡ ನಿರ್ಧಾರ. ನಾನು ನಿಮಗೆ ಗುಡ್ ಲಕ್ ತಿಳಿಸುತ್ತೇನೆ. ನೀವು ಅತ್ಯಂತ ಉತ್ಸಾಹಭರಿತ, ಕೆಚ್ಚೆದೆಯ ಮತ್ತು ಅದ್ಭುತ ಮಹಿಳೆ. ನನಗೆ ನೀವು ಎಂದರೆ ಅಚ್ಚುಮೆಚ್ಚು. ನಾನು ಯಾವಾಗಲೂ ನಿಮ್ಮನ್ನು ಪ್ರೀತಿಸುತ್ತೇನೆ’ ಎಂದು ನಟಿ ಪ್ರಿಯಾಂಕ ಚೋಪ್ರ ಅವರು ವಿಡಿಯೋ ಮೂಲಕ ಶುಭಾಶಯ ಕೋರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಿಗ್ ಬಾಸ್ ಕನ್ನಡ: ಇಂದು ಮನೆಯಿಂದ ಯಾರು ಗೇಟ್ ಪಾಸ್ ಆಗಬೇಕು?!