Webdunia - Bharat's app for daily news and videos

Install App

ಕರಣ್ ಜೋಹರ್‌ನನ್ನು ಹಾಡಿ ಹೊಗಳಿದ ಕತ್ರಿನಾ ಕೈಫ್

Webdunia
ಗುರುವಾರ, 28 ಡಿಸೆಂಬರ್ 2023 (13:15 IST)
ತುಂಬಾ ಯೋಚನೆ ಮಾಡಬೇಡಿ. ಬಾಲಿವುಡ್ ಖ್ಯಾತ ನಿರ್ಮಾಪಕ ಕರಣ್ ಜೋಹರ್ ವಿಶ್ವದಲ್ಲಿಯೇ ಫೇವರೇಟ್ ವ್ಯಕ್ತಿಯಂತೆ. ನಾವು ಜೋಕ್ ಮಾಡುತ್ತಿಲ್ಲ. ಕತ್ರಿನಾ ಇತ್ತೀಚಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಫೋಟೋದ ಕ್ಯಾಪ್ಶನ್‌ನಲ್ಲಿ ಬರೆದಿದ್ದಾರೆ.  
 
ರಣಬೀರ್ ಕಪೂರ್‌ನೊಂದಿಗೆ ಬ್ರೇಕಪ್ ಆಗಿದ್ದರಿಂದ ರಣಬೀರ್ ಬಾಲಿವುಡ್ ಮಾದಕ ಹಾಟ್ ನಟಿ ಕತ್ರಿನಾ ಕೈಫ್‌ ಫೆವರೇಟ್ ಆಗಿ ಉಳಿದಿಲ್ಲ. ಕೈಫ್‌ಳ ಇತ್ತೀಚಿನ ಸಾಮಾಜಿಕ ಅಂತರ್ಜಾಲ ತಾಣಗಳ ಪೋಸ್ಟ್‌ಗಳು ಇದನ್ನು ಸಾಬೀತುಪಡಿಸುತ್ತವೆ. ಆದರೆ, ಇತ್ತೀಚೆಗೆ ಜನಪ್ರಿಯ ಚಿತ್ರನಿರ್ಮಾಪಕನೊಂದಿಗೆ ಕತ್ರಿನಾ ತೆಗೆಸಿಕೊಂಡ ಫೋಟೋ ಅಚ್ಚರಿ ಮೂಡಿಸಿದೆ.  
 
ಏಕ್ ಥಾ ಟೈಗರ್ ಚಿತ್ರದ ನಟಿಯಾದ ಕತ್ರಿನಾ ಕರಣ್ ಜೋಹರ್ ನಿರ್ದೇಶನದ ಬಾರ್ ಬಾರ್ ದೇಖೋ ಚಿತ್ರದಲ್ಲಿ ನಟಿಸಿದ್ದಾರೆ. 
 
 ಕಾಫಿ ವಿಥ್ ಕರಣ್ ಧಾರವಾಹಿ  ಆರಂಭವಾದಾಗಿನಿಂದಲೂ ಅನೇಕ ನಟ ನಟಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿ ದಾರವಾಹಿಯಾಗಿಸಿದ್ದಾರೆ.. ಕತ್ರಿನಾ ಕೈಫ್ ಕೂಡಾ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದ್ದ ನಟಿ  ಎನ್ನುವ ಖ್ಯಾತಿಗೊಳಗಾಗಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

Sanjay Kapur: ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ ಕರೀಷ್ಮಾ ಕಪೂರ್ ಮಾಜಿ ಪತಿ ಸಾವು

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

Kantara Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಬ್ಬ ಕಲಾವಿದ ಇನ್ನಿಲ್ಲ: ಹೀಗೆ ಯಾಕಾಗುತ್ತಿದೆ

ಮುಂದಿನ ಸುದ್ದಿ