Webdunia - Bharat's app for daily news and videos

Install App

ವಿವಾಹವಾದ್ರೆ ಏನಂತೆ, ಅಶ್ಲೀಲ ಚಿತ್ರಗಳಲ್ಲಿ ನಟಿಸುತ್ತೇನೆ: ಸ್ವಾತಿ

Webdunia
ಮಂಗಳವಾರ, 12 ಮಾರ್ಚ್ 2019 (20:05 IST)
ತೆಲುಗು ನಟಿ ಸ್ವಾತಿ ನಾಯ್ಡು ವಯಸ್ಕರ ಸಿನೆಮಾಗಳಿಂದಾಗಿ ಸಾಕಷ್ಟು ಜನಪ್ರಿಯರಾಗಿದ್ದಾರೆ, ಫೆಬ್ರವರಿ 23, 2019 ರಂದು ಸ್ನೇಹಿತ ಅವಿನಾಶ್ ಅವರನ್ನು ಮದುವೆಯಾಗಿ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿದರು. ಮಾಧ್ಯಮದೊಂದಿಗೆ ಇತ್ತೀಚೆಗೆ ನಡೆದ ಸಂವಾದದಲ್ಲಿ,  ತಮ್ಮ ಮದುವೆ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಮದುವೆಯ ನಂತರವೂ ವಯಸ್ಕರ ಚಿತ್ರಗಳಲ್ಲಿ ನಟಿಸುವುದನ್ನು ಮುಂದುವರಿಸುತ್ತೇನೆ. ನನ್ನ ನಿರ್ಧಾರವನ್ನು ಪತಿ ಗೌರವಿಸುತ್ತಾರೆ ಎಂದು ತಿಳಿಸಿದ್ದಾರೆ.
ವಯಸ್ಕರ ಚಿತ್ರಗಳಲ್ಲಿ ನಟಿಸುವುದು ನನ್ನ ವೃತ್ತಿಯಾಗಿರುವುದರಿಂದ ಅದರಲ್ಲಿ ನಟಿಸುವುದು ತಪ್ಪಲ್ಲ. ಕ್ರಿಕೆಟಿಗರು ಜರ್ಕಿನ್ ಧರಿಸಿ ಆಡುವಂತೆ ನಾನು ಹಾಟ್ ಸೀನ್‌ಗಳಲ್ಲಿ ಹಾಟ್ ಹಾಟ್ ಆಗಿ ನಟಿಸುತ್ತೇನೆ ಎಂದಿದ್ದಾರೆ.
 
ತನ್ನ ಪ್ರೇಮ ಕಥೆಯ ವಿವರಿಸಿದ ಸ್ವಾತಿ ಅವಿನಾಶ್ ಅವರೊಂದಿಗೆ ಸುಮಾರು ಎಂಟು ತಿಂಗಳುಗಳಿಂದ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದು ಇದೀಗ ವಿವಾಹವಾಗಿದ್ದೇನೆ ಎಂದು ತಿಳಿಸಿದ್ದಾರೆ.
 
ಆಕೆಯ ಪೋಷಕರು ತಮ್ಮ ಸಂಬಂಧದ ಬಗ್ಗೆ ಅತೃಪ್ತಿ ಹೊಂದಿದ್ದಾರೆ ಆದರೆ ನಾನು ಏಕೈಕ ಮಗಳಾಗಿದ್ದರಿಂದ ಅವರ ಮನಸ್ಸನ್ನು ಬದಲಿಸಿದ್ದಾರೆ ಎಂದು ಸ್ವಾತಿ ತಿಳಿಸಿದ್ದಾರೆ. ಅವಿನಾಶ್ ಅವರ ಹೆತ್ತವರು ಕೂಡ ಮದುವೆಯನ್ನು ವಿರೋಧಿಸುತ್ತಿದ್ದರು. ಆದಾಗ್ಯೂ, ನೀವು ನನ್ನನ್ನು ಪ್ರೀತಿಸುತ್ತಿದ್ದರೆ ವಿವಾಹವಾಗಿ ಎಂದಾಗ ಅವರು ನನ್ನನ್ನು ವಿವಾಹವಾದರು ಎಂದು ಮಾಹಿತಿ ನೀಡಿದ್ದಾರೆ.
 
ಸ್ವಾತಿ ಅವರು ಪತಿ ಅವಿನಾಶ್‌ರಲ್ಲಿ ನಿಜವಾದ ಪ್ರೇಮವನ್ನು ಮತ್ತು ಪಾಲುದಾರನನ್ನು ಕಂಡುಕೊಂಡಿದ್ದಾರೆ. ನಾವು ಅವರ ಅದೃಷ್ಟವನ್ನು ಬಯಸುತ್ತೇವೆ ಮತ್ತು ಆಕೆಯ ಜೀವನದಲ್ಲಿ ಸಂತೋಷವನ್ನು ಪಡೆಯಲಿ ಎಂದು ನಾವು ಭಾವಿಸುತ್ತೇವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ