Select Your Language

Notifications

webdunia
webdunia
webdunia
webdunia

ಪಕ್ಕಾ ಕೊಹ್ಲಿಯ ಮನೆ ಮಡದಿಯಾದ ಅನುಷ್ಕಾ ಶರ್ಮಾ!

ಪಕ್ಕಾ ಕೊಹ್ಲಿಯ ಮನೆ ಮಡದಿಯಾದ ಅನುಷ್ಕಾ ಶರ್ಮಾ!
ಮುಂಬೈ , ಮಂಗಳವಾರ, 30 ಜನವರಿ 2018 (08:30 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮದುವೆಯಾದ ಬಳಿಕ ಅನುಷ್ಕಾ ಶರ್ಮಾ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದರು. ಆದರೆ ಇದೀಗ ಅವರು ಪ್ರಕಟಿಸಿರುವ ಫೋಟೋವೊಂದನ್ನು ನೋಡಿ ಪಕ್ಕಾ ಗೃಹಿಣಿಯಾದರೇನೋ ಎನಿಸುತ್ತಿದೆ.
 

ಈ ಫೋಟೋದಲ್ಲಿ ಅನುಷ್ಕಾ ಸೂಜಿ ದಾರ ಹಿಡಿದಕೊಂಡು ಕಸೂತಿ ಮಾಡುತ್ತಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಭಾರೀ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಆದರೆ ಅಸಲಿಗೆ ಅನುಷ್ಕಾ ಈ ರೀತಿ ಕಾಣಿಸಿಕೊಂಡಿರುವುದೂ ಸಿನಿಮಾವೊಂದರ ಸಲುವಾಗಿ. ವರುಣ್ ಧವನ್ ಜತೆಗೆ ಅನುಷ್ಕಾ ‘ದಾಗ್ ಸೂಯಿ’ ಎನ್ನುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಅದೇ ಕಾರಣಕ್ಕೆ ಈ ಲುಕ್ ನಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟಿ ದೀಪಿಕಾ ತಮ್ಮ ಮದುವೆಗೆ ಇವರನ್ನು ಕರೆಯೋದೆ ಇಲ್ವಂತೆ!