Select Your Language

Notifications

webdunia
webdunia
webdunia
webdunia

ಎಫ್ ಟಿಐಐ ನೂತನ ಅಧ್ಯಕ್ಷರಾಗಿ ಅನುಪಮ್ ಖೇರ್ ನೇಮಕ

ಎಫ್ ಟಿಐಐ ನೂತನ ಅಧ್ಯಕ್ಷರಾಗಿ ಅನುಪಮ್ ಖೇರ್ ನೇಮಕ
ನವದೆಹಲಿ , ಬುಧವಾರ, 11 ಅಕ್ಟೋಬರ್ 2017 (17:02 IST)
ನವದೆಹಲಿ: ಪುಣೆ ಫಿಲ್ಮ್ ಮತ್ತು ಟೆಲಿವಿಷನ್ ಇನ್ಸಿಟ್ಯೂಟ್ ಆಫ್ ಇಂಡಿಯಾ ನೂತನ ಅಧ್ಯಕ್ಷರಾಗಿ ನಟ ಅನುಪಮ್ ಖೇರ್ ಆಯ್ಕೆ ಆಗಿದ್ದಾರೆ.

ಅನುಪಮ್ ಖೇರ್ ಈ ಹಿಂದೆ ಸಿಬಿಎಫ್‍ಸಿ ಮತ್ತು ನ್ಯಾಷನಲ್ ಡ್ರಾಮಾ ಸ್ಕೂಲ್ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಈ ಹಿಂದೆ ಎಫ್‍ಟಿಐಐ ಅಧ್ಯಕ್ಷರಾಗಿ ಗಜೇಂದ್ರ ಚೌಹಾಣ್ ರನ್ನು ಆಯ್ಕೆ ಮಾಡಲಾಗಿತ್ತು. ಗಜೇಂದ್ರ ಚೌಹಾಣ್ ಆಯ್ಕೆ ವಿರೋಧಿಸಿ ಈ ಹಿಂದೆ 139 ದಿನಗಳ ಕಾಲ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.

ಗಜೇಂದ್ರ ಚೌಹಾಣ್ ಈ ಹುದ್ದೆ ಅಲಂಕರಿಸಲು ಯಾವುದೇ ಅರ್ಹತೆಯಿಲ್ಲ. ರಾಜಕೀಯ ಪ್ರೇರಿತವಾಗಿ ಚೌಹಾಣ್ ರನ್ನು ಆಯ್ಕೆ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪ ಮಾಡಿದ್ದರು. ನಂತರ ಮಾರ್ಚ್ ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ದಾವಣೆಗೆರೆಯಲ್ಲಿ ಊರಿಗೊಬ್ಳೇ ‘ಪದ್ಮಾವತಿ’!