Select Your Language

Notifications

webdunia
webdunia
webdunia
webdunia

ಹಾಸಿಗೆ ಮೇಲೆ ಅರೆನಗ್ನಳಾಗಿ ವಿಷಸ್ ಹೇಳಿದ ಚೆಲುವೆ

ಹಾಸಿಗೆ ಮೇಲೆ ಅರೆನಗ್ನಳಾಗಿ ವಿಷಸ್ ಹೇಳಿದ ಚೆಲುವೆ
Mumbai , ಶುಕ್ರವಾರ, 17 ಫೆಬ್ರವರಿ 2017 (11:02 IST)
ಪ್ರೇಮಿಗಳ ದಿನಾಚರಣೆಯನ್ನು ಒಬ್ಬೊಬ್ಬರು ಒಂದೊಂದು ತರಹ ಆಚರಿಸಿಕೊಳ್ಳುತ್ತಾರೆ. ಕೆಲವರಂತೂ ಅದರ ಬಗ್ಗೆ ಮಾತೇ ಆಡಲ್ಲ. ಆಚರಿಸಿಕೊಳ್ಳದವರ ಕಥೆ ಬಿಡಿ.. ಕೆಲವು ಸೆಲೆಬ್ರಿಟಿಗಳು ಸ್ವಲ್ಪ ಭಿನ್ನವಾಗಿ ವ್ಯಾಲೆಂಟೇನ್ಸ್ ಡೇಸ್ ಆಚರಿಸಿಕೊಳ್ಳುತ್ತಾರೆ. ಇದಕ್ಕೆ ಪಕ್ಕಾ ಉದಾಹರಣೆ ಬ್ರಿಟೀಷ್ ಚೆಲುವೆ ಎಮಿ ಜಾಕ್ಸನ್.
 
ಇಷ್ಟಕ್ಕೂ ಎಮಿ ಯಾವ ರೀತಿ ಸರ್‌ಪ್ರೈಸ್ ಕೊಟ್ಟಿದ್ದಾರೋ ಗೊತ್ತಾ? ಬೆಡ್ ಮೇಲೆ ಟಾಪ್ ಲೆಸ್‌ನಲ್ಲಿ ಮಲಗಿ ವ್ಯಾಲೆಂಟೇನ್ಸ್ ಡೇ ವಿಷಸ್ ತಿಳಿಸಿದ್ದಾರೆ. ಇನ್ನೊಂದು ಫೋಟೋದಲ್ಲಿ ಗುಲಾಬಿ ಹೂವನ್ನು ಕೈಯಲ್ಲಿ ಹಿಡಿದು, ಅದನ್ನು ಮುಖಕ್ಕೆ ಅಡ್ಡಲಾಗಿ ಹಿಡಿದು ಬೆಡ್ ಮೇಲೆ ಕೂತು ವ್ಯಾಲೆಂಟೇನ್ಸ್ ಡೇಗೆ ವೆರೈಟಿ ವಿಷಸ್ ತಿಳಿಸಿದ್ದಾಳೆ ರೋಬೋ ಚೆಲುವೆ.
 
ಪ್ರಸ್ತುತ ಸೂಪರ್ ಸ್ಟಾರ್ ರಜನಿಕಾಂತ್ ಜತೆಗೆ ರೋಬೋ 2.0 ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಮಿ ಜಾಕ್ಸನ್. ಇದಕ್ಕೂ ಮೊದಲು ಮ್ಯಾಗ್ಜಿಮ್ ನಿಯತಕಾಲಿಕೆಗೆ ಅರೆನಗ್ನ ಭಂಗಿಯಲ್ಲಿ ಕಾಣಿಸಿಕೊಂಡು..ಯುವಕರ ನಿದ್ದೆಗೆಡಿಸಿದ್ದರು. ಮತ್ತೊಮ್ಮೆ ಈ ರೀತಿ ಮಾಡಿ ಯುವಕರ ಹುಚ್ಚೆಬ್ಬಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಲೂರು ಚನ್ನಕೇಶವ ದೇಗುಲದಲ್ಲಿ ಶಿವನ ಪ್ರತಿಷ್ಠಾಪನೆ: ತೆಲುಗು ಚಿತ್ರತಂಡದ ಎಡವಟ್ಟು