Select Your Language

Notifications

webdunia
webdunia
webdunia
webdunia

ಅಮಿತಾಬ್ ಬಚ್ಚನ್ ಟ್ವೀಟ್ ಖಾತೆ ಹ್ಯಾಕ್ ಮಾಡಿ ಪಾಕ್ ಗೆ ಜೈಕಾರ ಹಾಕಿದ ಹ್ಯಾಕರ್ ಗಳು!

ಅಮಿತಾಭ್ ಬಚ್ಚನ್
ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಟ್ವಿಟರ್ ಖಾತೆ ಹ್ಯಾಕ್ ಆಗಿದ್ದು, ಹ್ಯಾಕರ್ ಗಳು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಫೋಟೋವನ್ನು ಪ್ರೊಫೈಲ್ ಗೆ ಹಾಕಿದ್ದಾರೆ.


ತುರ್ಕಿಷ್ ಹ್ಯಾಕರ್ ಗಳು ಈ ಕೃತ್ಯವೆಸಗಿದ್ದಾರೆ ಎಂದು ತಿಳಿದುಬಂದಿದೆ. ಅಮಿತಾಭ್ ಫೋಟೋ ಬದಲಿಗೆ ಇಮ್ರಾನ್ ಫೋಟೋ ಹಾಕಿ ಕೆಳಗೆ ಅಮಿತಾಭ್ ತಮ್ಮ ಬಗ್ಗೆ ಬರೆದುಕೊಂಡ ಒಕ್ಕಣೆಯಲ್ಲಿ ಲವ್ ಪಾಕಿಸ್ತಾನ್ ಎಂದು ಬರೆದಿದ್ದಾರೆ.

ಅಲ್ಲದೆ, ಭಾರತ ಪವಿತ್ರ ರಂಜಾನ್ ತಿಂಗಳಲ್ಲಿ ಮುಸ್ಲಿಮರನ್ನು ಹೀನಾಯವಾಗಿ ಕೊಲೆ ಮಾಡಲಾಗುತ್ತಿದೆ ಎಂದು ಟ್ವೀಟ್ ಮಾಡಲಾಗಿದೆ. ಹ್ಯಾಕ್ ಆಗುತ್ತಿದ್ದಂತೇ ಖಾತೆ ಡಿಲೀಟ್ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಚಿತಾ ರಾಮ್ ಮೇಲೆ ಪ್ರಿಯಾಂಕಾ ಉಪೇಂದ್ರ ಬೇಸರ