ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಕೇರಳದ ವಸಂತೋತ್ಸವಂ ಫೆಸ್ಟಿವಲ್‌ನಲ್ಲಿ ಭಾಗಿಯಾಗಲಿದ್ದಾರೆ. ಅವರು ತಿರಸುರಿನ ಕೇರಳದ ಸಾಂಸ್ಕೃತಿಕ ತಾಣವಾಗಿರೋ ಫೆಸ್ಟಿವಲ್‌ನಲ್ಲಿ ಭಾಗಿಯಾಗಲಿದ್ದಾರೆಂತೆ...
ಇನ್ನೂ ಅಮಿತಾಬ್ ಕೇರಳದ ವಸಂತೋತ್ಸವಮ್ ಹಬ್ಬವು ಪುಶ್ಪಗಿರಿಯಲ್ಲಿ10 ದಿನಗಳ ವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಅಲ್ಲದೇ ಸಿತಾರಾಮಸ್ವಾಮಿ ದೇವಸ್ಥಾನಕ್ಕೂ ಅಮಿತಾಬ್ ತೆರಳಿದ್ದಾರೆ ಎಂದು ಹೇಳಲಾಗ್ತಿದೆ. ಇನ್ನೂ ಈ ಹಬ್ಬದ ಸಮಾರಂಭಕ್ಕೆ ಕ್ಲಾಸಿಕಲ್ ಮ್ಯೂಸಿಕ್ ಕಲಾವಿದರು ಹಾಗೂ ಶಂಕರ್ ಮಹಾದೇವನ್, ಹರಿಹರನ್ ಕೂಡ ಭಾಗಿಯಾಗಲಿದ್ದಾರೆ.
ಈ ಹಿನ್ನೆಲೆಯಲ್ಲಿ ಅಮಿತಾಬ್ ಹಲವು ಬಾರಿ ತಮ್ಮ ಚಿತ್ರಗಳ ಶೂಟಿಂಗ್‌ಗಾಗಿ ಕೇರಳಕ್ಕೆ ಆಗಮಿಸಿದ್ದರು ಆದ್ರೆ ಅವರು ಮೊದಲ ಬಾರಿಗೆ ತಿರಸುರೂ ಹಬ್ಬದಲ್ಲಿ ಆಗಮಿಸಲಿದ್ದಾರೆ.