Select Your Language

Notifications

webdunia
webdunia
webdunia
webdunia

ಬಾದ್‌ ಶಾಹೋ-ರಾಯಿಸ್ ಒಂದೇ ದಿನ ಬಿಡುಗಡೆ ಆಗುವ ಸಾಧ್ಯತೆಗಳಿಲ್ಲ

ಬಾದ್‌ ಶಾಹೋ-ರಾಯಿಸ್ ಒಂದೇ ದಿನ ಬಿಡುಗಡೆ ಆಗುವ ಸಾಧ್ಯತೆಗಳಿಲ್ಲ
ಮುಂಬೈ , ಶುಕ್ರವಾರ, 6 ಮೇ 2016 (12:19 IST)
ಶಾರೂಖ್ ಖಾನ್ ಅಭಿನಯದ ರಾಯಿಸ್ ಹಾಗೂ ಅಜಯ್ ದೇವಗನ್ ಅಭಿನಯದ ಬಾದ್‌ಶಾಹೋ ಚಿತ್ರ  ಒಂದೇ ದಿನ ರಿಲೀಸ್ ಆಗುವ ಸಾಧ್ಯತೆಗಳಿಲ್ಲ. 
ಅಜಯ್ ಹಾಗೂ ಮಿಲಾನ್ ಲೂತ್‌ರಿಯಾ ಈ ಚಿತ್ರದಲ್ಲಿ ಜತೆಯಾಗಿ ಕಾಣಿಸಿಕೊಳ್ಳುವ ಎರಡನೇ ಚಿತ್ರ ಇದಾಗಿದೆ. ಈ ಹಿಂದೆ ಒನ್ಸ್ ಆಪಾನ್ ಎ ಟೈಮ್ ಇನ್ ಮುಂಬಯಿ ಚಿತ್ರದಲ್ಲಿ ಇಬ್ಬರು ಕಾಣಿಸಿಕೊಂಡಿದ್ದರು.. ಚಿತ್ರ ಕೂಡ ಸಖತ್ ಕಲೆಕ್ಷನ್ ಮಾಡಿತ್ತು.
 
ಶಾರೂಖ್ ಅಭಿನಯದ ರಾಯಿಸ್ ಈದ್ ಹಬ್ಬದಂದು ಅಂದ್ರೆ 2017 ರಿಪಬ್ಲಿಕ್ ದಿನದಂದು ರಿಲೀಸ್ ಆಗಲಿದೆ... ಸಲ್ಮಾನ್ ಖಾನ್ ಅಭಿನಯದ ಸುಲ್ತಾನ ಕೂಡ ಆ ದಿನಾಂಕದಂದು ರಿಲೀಸ್ ಆಗ್ತಿಲ್ಲ..
 
ಇನ್ನೂ ಅಜಯ್ ದೇವಗನ್ ಅಭಿನಯದ ಬಾದ್‌ಶಾಹೋ ಚಿತ್ರ ಜನೆವರಿಯಂದು ರಿಲೀಸ್ ಆಗುತ್ತೆ ಎಂದು ಹೇಳಲಾಗ್ತಿತ್ತು. ಆದರೆ ಕೆಲ ಮೂಲಗಳ ಪ್ರಕಾರ ಮಾರ್ಚ್ 10ಕ್ಕೆ ರಿಲೀಸ್ ಮಾಡಲು ನಿರ್ಮಾಪಕರು ಯೋಚಿಸಿದ್ದಾರಂತೆ.. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಸೂರ್ಯ ಅಭಿನಯದ '24' ಚಿತ್ರದ ಹೊಸ ಟ್ರೇಲರ್ ರಿಲೀಸ್... ವಿಭಿನ್ನ ಅವತಾರದಲ್ಲಿ ಸೂರ್ಯ