Select Your Language

Notifications

webdunia
webdunia
webdunia
webdunia

ಸೂರ್ಯ ಅಭಿನಯದ '24' ಚಿತ್ರದ ಹೊಸ ಟ್ರೇಲರ್ ರಿಲೀಸ್... ವಿಭಿನ್ನ ಅವತಾರದಲ್ಲಿ ಸೂರ್ಯ

ಸೂರ್ಯ ಅಭಿನಯದ '24' ಚಿತ್ರದ ಹೊಸ ಟ್ರೇಲರ್ ರಿಲೀಸ್... ವಿಭಿನ್ನ ಅವತಾರದಲ್ಲಿ ಸೂರ್ಯ
ಮುಂಬೈ , ಶುಕ್ರವಾರ, 6 ಮೇ 2016 (12:13 IST)
ಪ್ರತಿ ಚಿತ್ರದಲ್ಲೂ ಹೊಸ ಪರೀಕ್ಷೆಗಳನ್ನು ಮಾಡುತ್ತಾ ಅಭಿಮಾನಿಗಳ ಹೊಸ ಆಲೋಚನೆಯನ್ನು ಹುಟ್ಟುಹಾಕುವುದರಲ್ಲಿ ಮುಂಚುಣಿಯಲ್ಲಿರೋ ನಟ ಸೂರ್ಯ ಅವರ 24 ಚಿತ್ರದ ಹೊಸ ಟ್ರೇಲರ್  ಬಿಡುಗಡೆಯಾಗಿದೆ. 
ಸದ್ಯದ ಚಿತ್ರದ ಎರಡನೇಯ ಟೀಸರ್ ಬಿಡುಗಡೆಯಾಗಿದ್ದು, ಈದನ್ನು ನೋಡಿದರೆ ಚಿತ್ರದಲ್ಲಿ ಹೊಸದೆನಾದರು ಸೂರ್ಯ ಚಿತ್ರ ನೋಡಿದ್ರೆ ಹೊಸತೇನಾದರೂ ಇದ್ದೇ ಇರುತ್ತೆ.. ಚಿತ್ರದಲ್ಲಿ ಸೂರ್ಯ ಮೂರು ನಾಲ್ಕು ಮಾದರಿಯಲ್ಲಿ ಕಾಣಿಸಿಕೊಂಡಿದ್ದಾರೆ.. ವಯಸ್ಸಾದ ವೃದ್ಧನ ಪಾತ್ರ, ಸೈಂಟಿಸ್ಟ್, ಲವರ್ ಬಾಯ್, ಹೀಗೆ ಹಲವು ಅವತಾರದಲ್ಲಿ ಎಂಟ್ರಿ ನೀಡಿದ್ದಾರೆ.
 
ಇನ್ನೂ ಚಿತ್ರದಲ್ಲಿ ಸೂರ್ಯನಿಗೆ ಸಮಂತ ಸಾಥ್ ನೀಡಿದ್ದಾರೆ. ಅಂಜಾನ್ ಚಿತ್ರದಲ್ಲೂ ಒಂದಾಗಿ ನಟಿಸಿದ್ದ ಈ ಜೋಡಿ ಮತ್ತೆ ಈ ಚಿತ್ರದಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ತೆರೆಯ ಮೇಲೆ ರೋಮ್ಯಾನ್ಸ್ ಮಾಡಲಿದ್ದಾರೆ. ಈ ಚಿತ್ರದಲ್ಲಿ ಸಮಂತ ಮುದ್ದಾಗಿ ಕಾಣಿಸಿದ್ದು, ಚಿತ್ರಕ್ಕೆ ಸಂಗೀತ ನೀಡಿದ್ದಾಕೆ ಎ.ಆರ್ ರೆಹಮಾನ್, ವಿಕ್ರಮ್ ಕೆ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ.
 
ಈ ಚಿತ್ರವು ಅದ್ಧೂರಿ ವೆಚ್ಚದಲ್ಲಿ ಉತ್ತಮ ಚಿತ್ರ ನಿರ್ಮಿಸಲಾಗಿದೆ. ಹಾಗಾಗಿ ಸೂರ್ಯ ಅಭಿಮಾನಿಗಳಿಗಂತು ಫುಲ್ ಖುಷ್ ಮೂಡನಲ್ಲಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಜಲ ಸಂರಕ್ಷಣಾ ಅಭಿಯಾನದಲ್ಲಿ ಅಮಿರ್ ಖಾನ್ ಭಾಗಿ