ಜಲ ಸಂರಕ್ಷಣಾ ಅಭಿಯಾನದಲ್ಲಿ ಅಮಿರ್ ಖಾನ್ ನಾಗಪುರದ ಬಾಬಾ ಸಾಹೇಬ್ ಅಂಬೇಡ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೇಟಿ ನೀಡಿದ್ರು. ಮಹಾರಾಷ್ಟ್ರ ಸರ್ಕಾರದ ದೇವೆಂದ್ರ ಫಡ್ನಾವಿಸ್ ಅವರ ಜಲ ಸಂರಕ್ಷಣಾ ಅಭಿಯಾನಕ್ಕೆ ಅಮಿರ್ ಖಾನ್ ರಾಯಭಾರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಮಿರ್ ಖಾನ್ ಜಲ ಸಂರಕ್ಷಣೆ ಕುರಿತು ಸ್ಥಳೀಯರಿಗೆ ಮಾಹಿತಿ ನೀಡಿದ್ದರು.
ಬೆಳಿಗ್ಗೆ 4ಗಂಟೆಗೆ ಮಹಾರಾಷ್ಟ್ರದ ವರುಡಾ ತಾಲೂಕಿನ ವಿಧಬ್ರಾ ಅಮರಾವತಿ ಜಿಲ್ಲೆಗೆ ಬಂದ ಅಮಿರ್ , ಅದಾಗಲೇ ಹಲವು ಹಳ್ಳಿಯ ಜನ್ರು ಹಾಗೂ ಎಮ್‌ಎಲ್ಎಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ರು.
ವಾಟರ್‌ನ್ನು ಸೇವ್ ಮಾಡಲು ಹಲವು ವಿಧಾನಗಳನ್ನು ಹಳ್ಳಿಗರು ಕೈಗೊಂಡಿದ್ರು.ಹೀಗೆ ಅಮಿರ್ ಖಾನ್ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ.
ಮೊನ್ನೆ ಬರ ಪೀಡಿತ ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ರು.. ಇದೀಗ ಜಲ ಸಂರಕ್ಷಣಾ ಅಭಿಯಾನದಲ್ಲಿ ಅಮಿರ್ ಪಾಲ್ಗೊಂಡಿದ್ದಾರೆ.