Select Your Language

Notifications

webdunia
webdunia
webdunia
webdunia

ರಿಯಾಲಿಟಿ ಶೋ ವೇಳೆ.. ಡೋಲ್ ರೇ ಡೋಲ್ ಸಾಂಗ್‌ಗೆ ಹೆಜ್ಜೆ ಹಾಕಿದ ಐಶ್ವರ್ಯ ರೈ

Aishwarya
ಮುಂಬೈ , ಶುಕ್ರವಾರ, 6 ಮೇ 2016 (15:57 IST)
ರಿಯಾಲಿಟಿ ಶೋಗೆ ಭಾಗಿಯಾದ ಐಶ್ವರ್ಯ ರೈ.. ಡೋಲ್ ರೇ ಡೋಲ್ ಸಾಂಗ್‌ಗೆ ಹೆಜ್ಜೆ ಹಾಕಿದ್ರು ಐಶ್ವರ್ಯ ರೈ. ಸರಬ್ಜಿತ್ ಚಿತ್ರದ ಪ್ರಚಾರಕ್ಕಾಗಿ ಇವತ್ತು ಅವರು ರಿಯಾಲಿಟಿ ಶೋಗೆ ಭಾಗಿಯಾಗಿದ್ರು..

ಸ ರಿ ಗ ಮ ಪ ರಿಯೋಲಿಟಿ ಶೋಗೆ ಬಂದ ಐಶ್ವರ್ಯ.. ಅಲ್ಲಿ ಸಖತ್ ಆಗೇ ಹೆಜ್ಜೆ ಹಾಕಿದ್ರು..ನಟಿ ಐಶ್ವರ್ಯ ರೈ ಅಭಿನಯಿಸಿರೋ ಚಿತ್ರ ದೇವದಾಸ್ ಚಿತ್ರವನ್ನು ಮರೆಯುವಂತಿಲ್ಲ.. ಅದೇ ಚಿತ್ರವನ್ನು ನೆನಪಿಸಿಕೊಂಡ ಐಶ್ವರ್ಯ ಹಾಡಿಗೆ  ಸಖತ್ ಸ್ಟೆಪ್ ಹಾಕಿದ್ದರು.. 
webdunia
ಈ ವೇಳೆ ನೀಲಿ ಸ್ಕರ್ಟ್‌ನಲ್ಲಿ ಐಶ್ವರ್ಟ ರೈ ಕಂಗೊಳಿಸುತ್ತಾ ಇದ್ದರು. ಅಲ್ಲದೇ ಇದೇ ವೇಳೆ  ಧೂಮ್ ಚಿತ್ರದ ಸಾಂಗ್‌ಗೂ ಕೂಡ ಸ್ಟೆಪ್ ಹಾಕಿದ್ರು. ಐಶ್ವರ್ಯ ಜತೆಗೆ ರಂದಿಪ್, ನಿರ್ಮಾಪಕ ಓಮಂಗ್ ಕುಮಾರ್ ಮೊದಲಾದವರು ಜತೆಗಿದ್ದರು...
 
webdunia

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಅಪ್ಪ-ಅಮ್ಮನ ಬಿಟ್ಟು ಇರಲು ಸಾಧ್ಯವಿಲ್ಲ : ನಟಿ ಶ್ರದ್ಧಾ ಕಪೂರ್