ಬಾಲಿವುಡ್ ನಟಿ ಸನ್ನಿ ಲಿಯೋನ್ ತೆಲಗು ಚಿತ್ರದಲ್ಲಿ ನಟಿಸ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೆಲ ಮೂಲಗಳ ಪ್ರಕಾರ ಸನ್ನಿ ಲಿಯೋನ್ ತೆಲಗು ಫಿಲ್ಮಂ ಇಂಡಸ್ಟ್ರಿಗೆ ಎಂಟ್ರಿ ನೀಡಲಿದ್ದಾರಂತೆ.. ತೆಲಗು ಚಿತ್ರದಲ್ಲಿ ಸನ್ನಿ ಮಹತ್ವದ ಪಾತ್ರ ನಿರ್ವಹಿಸಲಿದ್ದಾರಂತೆ ಎಂದು ಹೇಳಲಾಗ್ತಿದೆ..
ಇನ್ನೂ ತೆಲಗು ಚಿತ್ರ ಬುರ್ರ ಕಥಾ ಚಿತ್ರದಲ್ಲಿ ನಟಿಸಲಿದ್ದಾರೆ.. ಚಿತ್ರ ನಿರ್ಮಾಪಕ ಸಂಜೀವ್ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರಂತೆ.. ಇನ್ನೂ ಚಿತ್ರದ ಶೂಟಿಂಗ್ ನಡೆಯುತ್ತಿದೆಯಂತೆ.. ಹೈದ್ರಾಬಾದ್‌ನಲ್ಲಿ ಶೂಟಿಂಗ್ ಆರಂಭಗೊಂಡಿದೆಯಂತೆ. ಕೆಲ ರೂಮರ್ಸ್ ಪ್ರಕಾರ ಗ್ಲಾಮರಸ್ ನಟಿ ಸನ್ನಿ ಲಿಯೋನ್ ಈ ಚಿತ್ರದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗ್ತಿದೆ.
ಈಗಾಗ್ಲೇ ಸನ್ನಿ ತ್ಯಾಗ ಎಂಬ ತೆಲಗು ಚಿತ್ರದಲ್ಲಿ ನಟಿಸಿದ್ದಾರೆ.. ಈ ಹಿಂದೆ ಸನ್ನಿ 2014 ರಲ್ಲಿ ವಡಾಕರಿ ಎಂಬ ತಮಿಳು ಚಿತ್ರದಲ್ಲಿ ನಟಿಸಿದ್ದರು..ಮತ್ತೊಮ್ಮೆ ಸನ್ನಿ ಲಿಯೋನ್ ಸೌತ ಚಿತ್ರರಂಗದಲ್ಲಿ ಎಂಟ್ರಿ, ಸನ್ನಿ ಲಿಯೋನ್ ನಿಜಕ್ಕೂ ತೆಲಗು ಚಿತ್ರದಲ್ಲಿ ನಟಿಸುತ್ತಾರಾ? ಎಂಬುದನ್ನು ಕಾದು ನೋಡ್ಬೇಕು...
ಶಾರೂಖ್ ಖಾನ್ ಹಾಗೂ ಸನ್ನಿ ಅಭಿನಯದ ಬಹು ನಿರೀಕ್ಷಿತ ಚಿತ್ರ ರಾಯಿಸ್ ಜನೆವರಿ 26, 2017ಕ್ಕೆ ರಿಲೀಸ್ ಆಗಲಿದೆ.. ಈ ಬಗ್ಗೆ ಚಿತ್ರದ ನಿರ್ಮಾಪಕರು ಮಾಹಿತಿ ನೀಡಿದ್ದಾರೆ. ಅಲ್ಲದೇ ಸನ್ನಿ ಈ ಚಿತ್ರದ ಐಟಂ ಸಾಂಗ್ ನಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಶಾರೂಖ್ ಜತೆಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ