Select Your Language

Notifications

webdunia
webdunia
webdunia
webdunia

ನಟಿ ಸನ್ನಿಲಿಯೋನ್ ಗೆ ಕೆಟ್ಟ ಹವ್ಯಾಸವೊಂದಿದೆಯಂತೆ. ಏನದು ಗೊತ್ತಾ?

ನಟಿ ಸನ್ನಿಲಿಯೋನ್ ಗೆ ಕೆಟ್ಟ ಹವ್ಯಾಸವೊಂದಿದೆಯಂತೆ. ಏನದು ಗೊತ್ತಾ?
ಮುಂಬೈ , ಸೋಮವಾರ, 11 ಜೂನ್ 2018 (13:05 IST)
ಮುಂಬೈ : ಬಾಲಿವುಡ್ ನ ಅನೇಕ ಚಿತ್ರಗಳಲ್ಲಿ ನಟಿಸಿ ಹೆಸರು ಗಳಿಸಿರುವ ಬಾಲಿವುಡ್ ನಟಿ ಸನ್ನಿಲಿಯೋನ್ ಅವರಿಗೆ ಕೆಟ್ಟ ಹವ್ಯಾಸವೊಂದು ಇದೆಯಂತೆ.


ಹೌದು. ನಟಿ ಸನ್ನಿಲಿಯೋನ್ ಅವರಿಗೆ  ಪ್ರತಿ 15 ರಿಂದ 20 ನಿಮಿಷಕ್ಕೊಮ್ಮೆ ಕಾಲು ತೊಳೆದುಕೊಳ್ಳುವಂತ ಕೆಟ್ಟ ಹವ್ಯಾಸ ಇದೆಯಂತೆ. ಈ ಬಗ್ಗೆ ಜಿಸ್ಮ್ 2 ಚಿತ್ರದ ನಿರ್ದೇಶಕರಾದ ಪೂಜಾ ಭಟ್ ಅವರು ತಿಳಿಸಿದ್ದಾರೆ. ಜಿಸ್ಮ್ 2 ಚಿತ್ರದ ಮೂಲಕ ಸನ್ನಿಲಿಯೋನ್ ಬಾಲಿವುಡ್ ಪ್ರವೇಶಿಸಿದ್ದು, ಅಂದು ಅವರ ಈ ಹವ್ಯಾಸ ಚಿತ್ರತಂಡವನ್ನು ಅಚ್ಚರಿಗೀಡು ಮಾಡಿತ್ತಂತೆ. ಚಿತ್ರೀಕರಣದಲ್ಲಿ ಬ್ರೇಕ್ ತೆಗೆದುಕೊಂಡು ಕೂಡ ಅವರು ಈ ರೀತೀ ಮಾಡುತ್ತಾರಂತೆ. ಇಂಡೋರ್ ಶೂಟಿಂಗ್ ಇದ್ದಾಗಲೂ ಸನ್ನಿಲಿಯೋನ್ ಬ್ರೇಕ್ ತೆಗೆದುಕೊಂಡು ಹೋಗಿ ಕಾಲು ತೊಳೆದುಕೊಂಡು ಬರುತ್ತಾರೆ, ಮೊದ ಮೊದಲಿಗೆ ಚಿತ್ರತಂಡಕ್ಕೆ ಆಕೆಯ ಈ ಹವ್ಯಾಸ ವಿಚಿತ್ರವಾಗಿ ಕಾಣಿಸಿದ್ದರೂ  ಕಾಲಕ್ರಮೇಣ ಇದು ಅಭ್ಯಾಸವಾಗಿ ಹೋಗಿದೆ ಎಂದು ಪೂಜಾ ಭಟ್ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಂದು ಪ್ರಕರಣದಲ್ಲಿ ಸಿಲುಕಿಕೊಂಡ ನಟ ಸೈಫ್ ಅಲಿ ಖಾನ್‌