Select Your Language

Notifications

webdunia
webdunia
webdunia
webdunia

ಫೋಟೋಗಳ ಜೊತೆಗೆ ಅಭಿಮಾನಿಗಳಿಗೆ ಬಂಪರ್ ಆಫರ್ ನೀಡಿದ ನಟಿ ಪೂನಂ ಪಾಂಡೆ

ಫೋಟೋಗಳ ಜೊತೆಗೆ ಅಭಿಮಾನಿಗಳಿಗೆ ಬಂಪರ್ ಆಫರ್ ನೀಡಿದ ನಟಿ ಪೂನಂ ಪಾಂಡೆ
ಮುಂಬೈ , ಬುಧವಾರ, 25 ಜುಲೈ 2018 (14:24 IST)
ಮುಂಬೈ : ಸಾಮಾಜಿಕ ಜಾಲತಾಣದಲ್ಲಿ ಹಾಟ್ ಫೋಟೊಗಳನ್ನು ಹಾಕುವುದರ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿರುವ ಮಾದಕ ನಟಿ ಪೂನಂ ಪಾಂಡೆ ಈ ಬಾರಿ ಫೋಟೋಗಳ ಜೊತೆಗೆ ಅಭಿಮಾನಿಗಳಿಗೆ ಬಂಪರ್ ಆಫರ್ ಕೂಡ ನೀಡಿದ್ದಾರೆ.


ಹೌದು. ನಟಿ ಪೂನಂ ಪಾಂಡೆ ಇನ್ಸ್ಟ್ರಾಗ್ರಾಮ್ ನಲ್ಲಿ ತಮ್ಮ ಮೂರು ಹಾಟ್ ಫೋಟೋಗಳನ್ನು ಹಾಕಿದ್ದಾಳೆ. ಜೊತೆಗೆ ನನ್ನ ಮೂರು ಫೋಟೋಗಳನ್ನು ಲೈಕ್ ಮಾಡಿದರೆ ಸ್ಪೆಷಲ್ ಉಡುಗೊರೆ ನೀಡುತ್ತೇನೆಂದು ತಿಳಿಸಿದ್ದಾಳೆ.


ಈ ರೀತಿಯ ಭರ್ಜರಿ ಆಫರ್ ನೀಡಿರುವ ಪೂನಂ ಪಾಂಡೆ ಫೊಟೋಗೆ ಲೈಕ್ ಮಾಡಿ ಆ ಉಡುಗೊರೆ ಪಡೆಯುವ ವಿಶೇಷ ವ್ಯಕ್ತಿ ಯಾರಿರಬಹುದು ಎಂದು ಕಾದು ನೋಡಬೇಕಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯಶ್-ರಾಧಿಕಾ ಅಭಿಮಾನಿಗಳಿಗೊಂದು ಸಿಹಿಸುದ್ದಿ ರಾಧಿಕಾ ಪಂಡಿತ್ ಗರ್ಭಿಣಿಯಂತೆ!