Select Your Language

Notifications

webdunia
webdunia
webdunia
webdunia

ಓಪನಿಂಗ್ ಡೇ‌ನಲ್ಲಿ 7.19 ಗಳಿಕೆ ಕಂಡ 'ಎ ಫ್ಲಾಯಿಂಗ್ ಜಾಟ್' ಚಿತ್ರ

ಓಪನಿಂಗ್ ಡೇ‌ನಲ್ಲಿ 7.19 ಗಳಿಕೆ ಕಂಡ 'ಎ ಫ್ಲಾಯಿಂಗ್ ಜಾಟ್' ಚಿತ್ರ
ಮುಂಬೈ , ಶುಕ್ರವಾರ, 26 ಆಗಸ್ಟ್ 2016 (17:36 IST)
ಕೃಷ್ಣಾ ಜನ್ಮಾಷ್ಟಮಿಗೆಂದು ರಿಲೀಸ್ ಆಗಿದ್ದ 'ಎ ಫ್ಲಾಯಿಂಗ್ ಜಾಟ್' ಚಿತ್ರ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಓಪನಿಂಗ್ ದಿನದಲ್ಲೇ ಚಿತ್ರ 7.10 ಕೋಟಿಯಷ್ಟು ಗಳಿಕೆ ಕಂಡು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುವುದರ ಮೂಲಕ ಮುನ್ನುಗ್ಗುತ್ತಿದೆ. 
ಬಿಡುಗಡೆಯ ಮುನ್ನವೇ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ಉತ್ತಮ ರೆಸ್ಪಾನ್ಸ್ ಕ್ರಿಯೇಟ್ ಮಾಡಿತ್ತು. ಟೈಗರ್ ಶ್ರಾಫ್ ಯಂಗ್ ಸ್ಟಾರ್ ಟೈಗರ್ ಈ ಚಿತ್ರದಲ್ಲಿ ಸೂಪರ್ ಹಿರೋ ಪಾತ್ರದಲ್ಲಿ ಮಿಂಚಿದ್ದಾರೆ. ಓಪನಿಂಗ್ ಡೇನಲ್ಲಿ ಚಿತ್ರ 7.10 ಕೋಟಿಯಷ್ಟು ಗಳಿಕೆ ಕಂಡಿದೆ.

 ಚಿತ್ರವನ್ನು ರೇಮಿಯೋ ಡಿಸೋಜಾ ನಿರ್ದೇಶನ ಮಾಡಿದ್ದು, ಬಾಲಾಜಿ ಮೋಷನ್ ಪಿಕ್ಚರ್ಸ್ ನಿರ್ಮಾಣದಲ್ಲಿ ಚಿತ್ರ ಮೂಡಿ ಬಂದಿದೆ.. ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ವೃತ್ತಿಪರ ಕುಸ್ತಿಪಟು ನಥನ್ ಜಾನ್ಸ್ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
 
ಇನ್ನೂ ಮತ್ತೊಂದು ಚಿತ್ರ ಬೇಫಿಕರ್ ಚಿತ್ರದಲ್ಲಿ ಟೈಗರ್ ಕಾಣಿಸಿಕೊಂಡಿದ್ದಾರೆ. ರೋಮ್ಯಾಂಟಿಕ್ ವಿಡಿಯೋ ಹಾಡು ಬೇಫಿಕರ್ ಚಿತ್ರದ ಎಲ್ಲೆಡೆ ಸದ್ದು ಮಾಡುತ್ತಿದ್ದವು. ಚಿತ್ರದ ಹಾಡುಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿವೆ..

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

 
 

Share this Story:

Follow Webdunia kannada

ಮುಂದಿನ ಸುದ್ದಿ

ಅಕಿರಾ ಸಿನಿಮಾ ಪ್ರಚಾರ ಮಾಡಿದ ಸಿದ್ದಾರ್ಥ ಮಲ್ಹೋತ್ರಾ, ಸೋನಾಕ್ಷಿ ಸಿನ್ಹಾ