ಮನೆಗೆ ಬೇಕಾದ ಪಾತ್ರೆ ಸಾಮಾನು ತರಲು ಈ ದಿನವೇ ಉತ್ತಮ

Webdunia
ಶುಕ್ರವಾರ, 14 ಡಿಸೆಂಬರ್ 2018 (08:48 IST)
ಬೆಂಗಳೂರು: ಮನೆ ಎಂದ ಮೇಲೆ ಸಾಕಷ್ಟು ಅಗತ್ಯಗಳಿರುತ್ತವೆ. ಅಗತ್ಯಗಳಿಗೆ ತಕ್ಕಂತೆ ನಮಗೆ ಅನುಕೂಲವಾದಂತೆ ಒಂದೊಂದು ಪಾತ್ರೆ-ವಸ್ತುಗಳನ್ನು ಖರೀದಿಸುತ್ತಲೇ ಇರುತ್ತೇವೆ.


ಪಾತ್ರೆ, ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವಾಗ ಉತ್ತಮ ದಿನ ಖರೀದಿಸಿದರೆ ಅಂತಹ ಸಂಪತ್ತು ನಮ್ಮಲ್ಲಿ ಮತ್ತಷ್ಟು ವೃದ್ಧಿಯಾಗುತ್ತದೆ.

ಮಂಗಳವಾರ, ಶನಿವಾರ ಶುಭ ವಸ್ತುಗಳನ್ನು ಕೆಲವರು ಖರೀದಿಸುವುದಿಲ್ಲ. ಆ ದಿನ ಮಂಗಳ ವಸ್ತುಗಳನ್ನು ಖರೀದಿಸಲು ಶುಭ ದಿನವಲ್ಲವೆಂದು ನಂಬಿಕೆ. ಹೀಗಾಗಿ ಮನೆಗೆ ಬೇಕಾದ ಪಾತ್ರೆ ಸಾಮಾನು, ಅದು ಬೆಳ್ಳಿಯದ್ದೇ ಇರಲಿ, ಸಾಮಾನ್ಯದ್ದೇ ಇರಲಿ, ಶುಕ್ರವಾರ ಖರೀದಿಸುವುದು ಶುಭಪ್ರದ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ಈದ್ ಮಿಲಾದ್ ಯಾಕೆ ಆಚರಿಸುತ್ತಾರೆ, ಏನಿದರ ಮಹತ್ವ

ಮಂಗಳ ಗೌರಿ ವ್ರತ ಮಾಡುವುದು ಹೇಗೆ

ಗೌರಿ ಪೂಜೆ ಮಾಡುವ ವಿಧಾನ ಹೇಗೆ ಇಲ್ಲಿದೆ ನೋಡಿ ವಿವರ

ಗಣೇಶ ಮೂರ್ತಿ ಖರೀದಿಸುವಾಗ ಈ ವಿಚಾರಗಳು ನೆನಪಿರಲಿ

ರಕ್ಷಾ ಬಂಧನದ ರಾಖಿ ಕಟ್ಟುವಾಗ ಎಷ್ಟು ಗಂಟು ಹಾಕಬೇಕು

ಮುಂದಿನ ಸುದ್ದಿ
Show comments