ಗಣೇಶ ಮೂರ್ತಿ ಖರೀದಿಸುವಾಗ ಈ ವಿಚಾರಗಳು ನೆನಪಿರಲಿ

Krishnaveni K
ಶುಕ್ರವಾರ, 22 ಆಗಸ್ಟ್ 2025 (10:43 IST)
ಇನ್ನೇನು ಗಣೇಶ ಹಬ್ಬ ಬಂತು. ಪ್ರತಿಯೊಬ್ಬರೂ ಮನೆಗೆ ಗಣೇಶನ ಮೂರ್ತಿಯನ್ನು ತಂದು ಕೂರಿಸಿ ಪೂಜೆ ಮಾಡುತ್ತಾರೆ. ಮನೆಗೆ ಎಂಥಾ ಗಣೇಶನ ಮೂರ್ತಿ ತರಬೇಕು ಇಲ್ಲಿದೆ ನೋಡಿ ಕೆಲವು ಸಲಹೆ ಸೂಚನೆಗಳು.

ಮನೆಯಲ್ಲಿ ಗಣೇಶನನ್ನು ಕೂರಿಸಿ ಪೂಜೆ ಮಾಡುವುದರಿಂದ ನಮಗೆ ಒಳಿತಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಗಣೇಶನ ಮೂರ್ತಿ ತರಲು ಮುಹೂರ್ತ ನೋಡಿಕೊಂಡು ತರಬೇಕು. ಅದೇ ರೀತಿ ಗಣೇಶನ ಮೂರ್ತಿ ಮನೆಗೆ ತರುವಾಗ ಸ್ನಾನ ಮಾಡಿ ಪರಿಶುದ್ಧರಾಗಿ ಹೋಗಿ  ಕುಟುಂಬದವರೆಲ್ಲಾ ಹೋಗಿ ಗಣೇಶನ ಮೂರ್ತಿಯ ಜಯಘೋಷದೊಂದಿಗೆ ತರಬೇಕು.

ಮನೆಗೆ ಗಣೇಶನ ಮೂರ್ತಿಯನ್ನು ಖರೀದಿಸುವಾಗ ಕೆಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಗಣೇಶನ ಮೂರ್ತಿಯು ಲಲಿತಾಸನದಲ್ಲಿರಬೇಕು ಇಲ್ಲವೇ ಕುಳಿತಿರುವ ಭಂಗಿಯಲ್ಲಿರಬೇಕು. ಗಣೇಶನ ಮೂರ್ತಿಯ ಎಡಭಾಗಕ್ಕೆ ಸೊಂಡಿಲು ಇರಬೇಕು. ಗಣೇಶನ ಕೈಯಲ್ಲಿ ಮೋದಕ ಮತ್ತು ಕಾಲ ಬಳಿ ಮೂಷಿಕ ವಾಹನವಿರಬೇಕು. ಇವಿಷ್ಟನ್ನು ಗಮನದಲ್ಲಿಟ್ಟುಕೊಂಡು ಮನೆಗೆ ಗಣೇಶನನ್ನು ಕರೆತನ್ನಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ಈದ್ ಮಿಲಾದ್ ಯಾಕೆ ಆಚರಿಸುತ್ತಾರೆ, ಏನಿದರ ಮಹತ್ವ

ಮಂಗಳ ಗೌರಿ ವ್ರತ ಮಾಡುವುದು ಹೇಗೆ

ಗೌರಿ ಪೂಜೆ ಮಾಡುವ ವಿಧಾನ ಹೇಗೆ ಇಲ್ಲಿದೆ ನೋಡಿ ವಿವರ

ಗಣೇಶ ಮೂರ್ತಿ ಖರೀದಿಸುವಾಗ ಈ ವಿಚಾರಗಳು ನೆನಪಿರಲಿ

ರಕ್ಷಾ ಬಂಧನದ ರಾಖಿ ಕಟ್ಟುವಾಗ ಎಷ್ಟು ಗಂಟು ಹಾಕಬೇಕು

ಮುಂದಿನ ಸುದ್ದಿ
Show comments