ಕಣ್ಣಿಗೆ ಹಚ್ಚುವ ಮಸ್ಕರ ಗಟ್ಟಿಯಾಗಿದ್ದರೆ ಅದು ಕರಗಲು ಈ ಟಿಪ್ಸ್ ಫಾಲೋ ಮಾಡಿ

Webdunia
ಮಂಗಳವಾರ, 21 ಜನವರಿ 2020 (05:46 IST)
ಬೆಂಗಳೂರು : ಕಣ್ಣು ಸುಂದರವಾಗಿ ಕಾಣಲು ಕಣ್ಣಿಗೆ ಮಸ್ಕರವನ್ನು ಹಚ್ಚುತ್ತಾರೆ.  ಆದರೆ ಅದು ವ್ಯಾಲಿಡಿಟಿ ಮುಗಿಯುವ ಮೊದಲೇ ಗಟ್ಟಿಯಾದರೆ ಅದನ್ನು ಎಸೆಯುತ್ತಾರೆ. ಅದರ ಬದಲು ಅದು ಕರಗಲು ಈ ಟಿಪ್ಸ್  ಫಾಲೋ ಮಾಡಿ.



ಗಟ್ಟಿಯಾದ ಮಸ್ಕರವನ್ನು ಎಸೆಯುವ ಬದಲು ಅದು ಮತ್ತೆ ಮೊದಲಿನಂತೆ ನೀರಾಗಲು ಮಸ್ಕರ್ ಬಾಟಲ್ ನ ಮುಚ್ಚಳ ಮುಚ್ಚಿ ಕುದಿಯುತ್ತಿರುವ ಬಿಸಿ ನೀರಿಗೆ ಹಾಕಿ 15 ನಿಮಿಷಗಳ ಕಾಲ ಹಾಗೇ ಬಿಡಿ. ಬಳಿಕ ಅದು ಕರಗುತ್ತದೆ. ಅದನ್ನು ಮೊದಲಿನಂತೆ ಬಳಸಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ
Show comments