ದಪ್ಪ ಸೊಂಟವಿದ್ದರೆ ಎಂತಹಾ ಡ್ರೆಸ್ ಹಾಕಬೇಕು?

Webdunia
ಭಾನುವಾರ, 4 ಮಾರ್ಚ್ 2018 (09:28 IST)
ಬೆಂಗಳೂರು: ಸೌಂದರ್ಯವಿರುವುದೇ ಸವಿಯಲು. ಇತ್ತೀಚೆಗಿನ ದಿನಗಳಲ್ಲಂತೂ ಮಹಿಳೆಯರು ತಮ್ಮ ಅಂದದ ಬಳುಕುವ ನಡು ಕಾಣುವಂತಹ ಡ್ರೆಸ್ ಹಾಕಿಕೊಳ್ಳುವುದು ಫ್ಯಾಶನ್ ಆಗಿ ಬಿಟ್ಟಿದೆ. ಆದರೆ ಅಗಲ ಸೊಂಟವಿದ್ದರೆ ಏನು ಮಾಡೋದು? ಇದಕ್ಕೆ ಒಂದಿಷ್ಟು ಟಿಪ್ಸ್ ಇಲ್ಲಿದೆ.

ಟ್ಯೂಬ್ ಅಥವಾ ಲೆಗ್ಗಿನ್ಸ್ ಹಾಕಿ
ಸೊಂಟ ಅಗಲವಾಗಿದೆಯೆಂದು ಕೀಳರಿಮೆ ಬೇಡ. ಸೊಂಟ ಮಹಿಳೆಯ ಸೌಂದರ್ಯಕ್ಕೆ ಮೆರುಗು. ಟ್ಯೂಬ್ ಅಥವಾ ಲೆಗ್ಗಿನ್ ಪ್ಯಾಂಟ್ ಹಾಕಿಕೊಂಡರೆ ಎಂತಹ ಡ್ರೆಸ್ ನಲ್ಲೇ ಆದರೂ ಸೊಂಟ ಸೂಪರ್ ಆಗಿ ಕಾಣುತ್ತದೆ.

ಬೆಲ್ಲಿ ಬೆಲ್ಟ್
ಬ್ಲೌಸ್ ಶರ್ಟ್ ಗೆ ಬೆಲ್ಟ್ ಹಾಕಿಕೊಳ್ಳುವುದು ಸೌಂದರ್ಯಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ. ಇದು ಪಾರ್ಟಿ, ಆಫೀಸ್ ಕಾನ್ಫರೆನ್ಸ್ ಎಲ್ಲದಕ್ಕೂ ಹೊಂದಿಕೊಳ್ಳುತ್ತದೆ.

ಕೀಳರಿಮೆ ಬೇಡ
ದೇಹ ಸೌಂದರ್ಯದ ಬಗ್ಗೆ ಕೀಳರಿಮೆ ಬೇಡ. ಹೇಗಿದೆಯೋ ಅದಕ್ಕೆ ತಕ್ಕಂತೆ ಡ್ರೆಸ್ ಮಾಡಿಕೊಳ್ಳಲು ಕಲಿಯಬೇಕಷ್ಟೆ. ಆತ್ಮ ವಿಶ್ವಾಸದಿಂದ ನಡೆಯಲು ಕಲಿಯಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ತಲೆಹೊಟ್ಟು ನಿವಾರಣೆಗೆ ಸರಳ ಮನೆಮದ್ದು ಇಲ್ಲಿದೆ

ಚಳಿಗಾಲದಲ್ಲಿ ಹಣ್ಣು ಸೇವನೆ ಮಾಡುವಾಗ ನೆನಪಿಡಬೇಕಾದ ವಿಚಾರಗಳು

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣಿನ ಜ್ಯೂಸ್ ಕುಡಿಯಿರಿ, ತಿಂಗಳಲ್ಲೇ ಮ್ಯಾಜಿಕ್ ನೋಡಿ

ವಾರಕ್ಕೆ ಎಷ್ಟು ಮದ್ಯ ಸೇವನೆ ಮಾಡಿದರೆ ಆರೋಗ್ಯ ಸುರಕ್ಷಿತ

ನೆಲ್ಲಿಕಾಯಿಯನ್ನು ತಿನ್ನುವುದರಿಂದ ಆರೋಗ್ಯಕ್ಕೆ ಏನ್ ಪ್ರಯೋಜನ ಗೊತ್ತಾ

ಮುಂದಿನ ಸುದ್ದಿ