ಗುಲಾಬಿ ರಂಗಿನ ತುಟಿಗಳಿಗೆ ಇಲ್ಲಿದೆ ನೋಡಿ ಟಿಪ್ಸ್

Webdunia
ಮಂಗಳವಾರ, 5 ಡಿಸೆಂಬರ್ 2017 (06:11 IST)
ಬೆಂಗಳೂರು: ಮುಖದ ಹೆಚ್ಚಿಸುವುದು ತುಟಿಯ ಮೇಲಿನ ನಗು. ಎಲ್ಲರಿಗೂ ಗುಲಾಬಿ ಬಣ್ಣದ ತುಟಿ ಎಂದರೆ ತುಂಬ ಪ್ರೀತಿ. ಈಗಂತೂ ತುಟಿ ಅಂದವಾಗಿ ಕಾಣಲು ಮಾರುಕಟ್ಟೆಯಲ್ಲಿ ಸಾಕಷ್ಟು ಉತ್ಪನ್ನಗಳಿವೆ. ಆದರೆ ಅವು ಯಾವುದು ನೈಸರ್ಗಿಕವಾಗಿ ತುಟಿಯ ರಂಗನ್ನು ಹೆಚ್ಚಿಸಲ್ಲ. ಹಾಗಾದ್ರೆ ತುಟಿಯ ರಂಗನ್ನು ಹೆಚ್ಚಿಸುವುದು ಹೇಗೆ ಇಲ್ಲಿದೆ ಕೆಲವು ಟಿಪ್ಸ್ ಓದಿ.


1. ರಾತ್ರಿ ಮಲಗುವ ಮೊದಲು ತುಟಿಗೆ ಜೇನುತುಪ್ಪವನ್ನು ಹಚ್ಚಿಕೊಳ್ಳಿ. ಇದು ತುಟಿಗೆ ರಂಗು ನೀಡುವುದಲ್ಲದೇ, ಅವುಗಳನ್ನು ಮೃದುವಾಗಿಸುತ್ತದೆ.


2. ಜೇನುತುಪ್ಪ, ಲಿಂಬೆರಸ, ವಿಟಮಿನ್ ಇ, ಇವು ಎಲ್ಲವನ್ನು ಒಟ್ಟಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ತುಟಿಗೆ ಹಚ್ಚಿಕೊಂಡು ಒಣಗಲು ಬಿಡಿ. ಇದು ಕೂಡ ತುಟಿಗಳಿಗೆ ಗುಲಾಬಿ ರಂಗು ನೀಡುತ್ತದೆ.


3. ಗುಲಾಬಿ ದಳಗಳನ್ನು ಜಜ್ಜಿಕೊಂಡು ಅದಕ್ಕೆ ಒಂದು ಚಮಚ ಹಾಲು ಹಾಕಿ ಮಿಶ್ರಣ ಮಾಡಿಕೊಂಡು ತುಟಿಗೆ ಹಚ್ಚಿಕೊಳ್ಳಿ.


4. ಹಾಲಿನ ಕೆನೆಯನ್ನು ತುಟಿಗೆ ಸವರುದರಿಂದ ತುಟಿ ಮೃದುವಾಗುವುದಲ್ಲದೇ, ಹೊಳಪಾಗುತ್ತದೆ.


5. ರಾತ್ರಿ ಮಲಗುವ ಮೊದಲು ವ್ಯಾಸಲೀನ್ ಅನ್ನು ತುಟಿಗೆ ಹಚ್ಚಿಕೊಳ್ಳಿ. ಇದರಿಂದ ತುಟಿ ಒಡೆಯುವುದು ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬಾಳೆಹಣ್ಣಿಗೆ ಸ್ವಲ್ಪ ಕಾಳುಮೆಣಸು ಪೌಡರ್ ಹಾಕಿ ತಿಂದರೆ ಏನಾಗುತ್ತದೆ ನೋಡಿ

ಬಜ್ಜಿ ತಿಂದ ತಕ್ಷಣ ನೀರು ಕುಡಿದ್ರೆ ಏನಾಗುತ್ತದೆ

ನಾವು ನಿದ್ರೆಗೆ ಜಾರುವ ಮುನ್ನಾ ಮಾಡಲೇ ಬಾರದ ತಪ್ಪುಗಳು

ಮೊಳಕೆ ಹುರುಳಿ ಕಾಳಿನಿಂದ ಆರೋಗ್ಯಕ್ಕಿರಲಿದೆ ಸಾಕಷ್ಟು ಪ್ರಯೋಜನ

Sankranti 2026: ಎಳ್ಳು ಬೆಲ್ಲ ಹಂಚಿಕೆ ಹಿಂದೆ ನೀವು‌ ತಿಳಿಯದಿರುವ ಅಚ್ಚರಿ ಅಂಶಗಳು

ಮುಂದಿನ ಸುದ್ದಿ