Publish Date: Wed, 14 Feb 2018 (08:42 IST)
Updated Date: Wed, 14 Feb 2018 (08:50 IST)
ಬೆಂಗಳೂರು: ರಿಮೂವರ್ ಇಲ್ಲದೇ ಸರಳವಾಗಿ ಮನೆಯಲ್ಲೇ ಇರುವ ವಸ್ತುಗಳಿಂದ ನೈಲ್ ಪಾಲಿಶ್ ತೆಗೆಯಬಹುದು. ಅವು ಯಾವುವು ನೋಡೋಣ.
ಟೂತ್ ಪೇಸ್ಟ್
ಹಳೇ ಟೂತ್ ಬ್ರಷ್ ಗೆ ಸ್ವಲ್ಪ ಟೂತ್ ಪೇಸ್ಟ್ ಹಾಕಿ ಉಗುರನ್ನು ಚೆನ್ನಾಗಿ ತಿಕ್ಕಿ. ಹೀಗೆ ಮಾಡುವುದರಿಂದ ನೈಲ್ ಪಾಲಿಶ್ ಹೊರಟು ಹೋಗುತ್ತದೆ.
ಡಿಯೋಡ್ರೆಂಟ್
ಕೊಂಚ ಡಿಯೋಡ್ರೆಂಟ್ ನ್ನು ಉಗುರಿಗೆ ಸ್ಪ್ರೇ ಮಾಡಿಕೊಂಡು ಹತ್ತಿ ಬಳಸಿ ಒರೆಸಿ.
ಸ್ಯಾನಿಟೈಸರ್
ಕೈ ತೊಳೆಯಲು ಬಳಸುವ ಸ್ಯಾನಿಟೈಸರ್ ನ್ನು ಹತ್ತಿಯಲ್ಲಿ ಅದ್ದಿಕೊಂಡು ಉಗುರು ಮಸಾಜ್ ಮಾಡಿ.
ಪರ್ಫ್ಯೂಮ್
ಒಂದು ಟಿಶ್ಯೂ ಪೇಪರ್ ಗೆ ಪರ್ಫ್ಯೂಮ್ ಹಾಕಿಕೊಂಡು ಚೆನ್ನಾಗಿ ಉಗುರು ಮಾಲಿಶ್ ಮಾಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ