Publish Date: Fri, 02 Feb 2018 (08:51 IST)
Updated Date: Fri, 02 Feb 2018 (08:53 IST)
ಬೆಂಗಳೂರು: ಮುಖದ ಮೇಲೆ ಕಪ್ಪು ವರ್ತುಲ, ಕಲೆ ನಿವಾರಿಸಲು ಹಲವು ಫ್ಯಾಸ್ ಪ್ಯಾಕ್ ಬಳಸಿ ಸೋತಿದ್ದೀರಾ? ಹಾಗಿದ್ದರೆ ಈ ಸಿಂಪಲ್ ರೆಸಿಪಿ ಮಾಡಿ ನೋಡಿ.
ಇದಕ್ಕೆ ಬೇಕಾಗಿರುವುದು ಕೇವಲ ಕಿತ್ತಳೆ ಹಣ್ಣಿನ ಒಣಗಿಸಿದ ಸಿಪ್ಪೆ ಮತ್ತು ನಿಂಬೆ ರಸ. ಇವೆರಡರಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಅಂಶ ಚರ್ಮಕ್ಕೆ ಒಳ್ಳೆಯದು.
ಎರಡು ಚಮಚಗಳಷ್ಟು ಕಿತ್ತಳೆ ಸಿಪ್ಪೆಯನ್ನು ಪೌಡರ್ ಮಾಡಿಕೊಂಡು ನಿಂಬೆ ರಸದೊಂದಿಗೆ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಮುಖ ಹಚ್ಚಿಕೊಂಡು 20 ನಿಮಿಷ ಇಟ್ಟುಕೊಳ್ಳಿ. ನಂತರ ಶುದ್ಧ ನೀರಿನಿಂದ ಮುಖ ತೊಳೆದುಕೊಳ್ಳಿ. ಈ ಫ್ಯಾಸ್ ಪ್ಯಾಕ್ ಆಯಿಲಿ ಚರ್ಮದವರಿಗೆ ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ