ಈ ಹೇರ್ ಕಂಡೀಷನರ್ ನ್ನು ಮನೆಯಲ್ಲೇ ತಯಾರಿಸಬಹುದು!

Webdunia
ಭಾನುವಾರ, 11 ಫೆಬ್ರವರಿ 2018 (08:31 IST)
ಬೆಂಗಳೂರು: ಮನೆ ಮದ್ದು ಯಾವತ್ತೂ ಅಡ್ಡ ಪರಿಣಾಮಗಳಿಲ್ಲದ, ಆರೋಗ್ಯಕರವಾದ ವಸ್ತು. ಕೂದಲುಗಳ ಆರೋಗ್ಯ ಚೆನ್ನಾಗಿರಬೇಕೆಂದರೆ ಮನೆಯಲ್ಲೇ ಹೇರ್ ಕಂಡೀಷನರ್ ತಯಾರಿಸಿ ಬಳಸುವುದು ಉತ್ತಮ.
 

ಅದಕ್ಕೆ ಬೇಕಾಗಿರುವುದು ವಿನೇಗರ್ ಮತ್ತು ಮೊಟ್ಟೆ, ಆಲಿವ್ ಆಯಿಲ್,  ಜೇನು ತುಪ್ಪ ಮತ್ತು ನಿಂಬೆ ರಸ. ಎರಡರಿಂದ ಮೂರು ಮೊಟ್ಟೆ ಒಡೆದುಕೊಂಡು ಅದಕ್ಕೆ ಒಂದು ಚಮಚ ವಿನೇಗರ್ ಮತ್ತು ಎರಡು ಚಮಚ ನಿಂಬೆ ರಸ ಬೆರೆಸಿ. ಇದಕ್ಕೆ ಒಂದೂವರೆ ಚಮಚ ಆಲಿವ್ ಆಯಿಲ್ ಮತ್ತ ಒಂದು ಚಮಚ ಜೇನು ತುಪ್ಪ ಸೇರಿಸಿ.

ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ದಪ್ಪ ಪೇಸ್ಟ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿಕೊಂಡು 15 ನಿಮಿಷ ಬಿಡಿ. ನಂತರ ಚೆನ್ನಾಗಿ ಶುದ್ಧ ನೀರಿನಿಂದ ಕೂದಲು ತೊಳೆದುಕೊಳ್ಳಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬೇಸಿಗೆಯಲ್ಲಿ ಚರ್ಮದಲ್ಲಿ ಬರುವ ಕೆಂಪು ಗುಳ್ಳೆಗೆ ಸಿಂಪಲ್, ಪರಿಣಾಮಕಾರೀ ಪರಿಹಾರಗಳು

ಒಂದು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು, ಹೆಚ್ಚು ಸೇವಿಸಿದರೆ ಏನಾಗುತ್ತದೆ

ಮುಟ್ಟು ಮುಂದೂಡುವುದು ಹೇಗೆ, ಏನು ತೊಂದರೆ ಇಲ್ಲಿದೆ ಟಿಪ್ಸ್

ಮರುವಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು ಗೊತ್ತಾ

ಸೌಂದರ್ಯಕ್ಕಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಚರ್ಮದ ಆರೈಕೆ ತುಂಬಾನೆ ಉತ್ತಮ

ಮುಂದಿನ ಸುದ್ದಿ