ಮನೆಯಲ್ಲಿಯೇ ಇರುವ ಸಾಮಾಗ್ರಿ ಬಳಸಿಕೊಂಡು ವ್ಯಾಕ್ಸ್ ಮಾಡಿಕೊಳ್ಳುವುದು ಹೇಗೆ ಗೊತ್ತಾ…?

Webdunia
ಬುಧವಾರ, 28 ಫೆಬ್ರವರಿ 2018 (07:12 IST)
ಬೆಂಗಳೂರು: ವ್ಯಾಕ್ಸ್ ಮಾಡುವುದಕ್ಕೆಂದು ಪಾರ್ಲರ್ ಗೆ ಹೋಗಿ ನೂರಾರು ರೂಪಾಯಿ ಖರ್ಚು ಮಾಡುತ್ತೇವೆ. ಜತೆಗೆ ಕೆಮಿಕಲ್ ಉಪಯೋಗಿಸಿ ಮಾಡುವ ವ್ಯಾಕ್ಸ್ ನಿಂದ  ಚರ್ಮದ ಮೇಲೆ ಕೂಡ ಪರಿಣಾಮ ಬೀರುತ್ತದೆ. ಈ ಸಾಮಾಗ್ರಿಗಳನ್ನು ಉಪಯೋಗಿಸಿಕೊಂಡು ಮನೆಯಲ್ಲಿಯೇ ಸುಲಭವಾಗಿ ವ್ಯಾಕ್ಸ್ ಮಾಡಿಕೊಳ್ಳಿ.


2 ಟೀ ಚಮಚ ಜಿಲೆಟಿನ್
½ ಬೇಕಿಂಗ್ ಸೋಡಾ
2 ಚಮಚ ಹಾಲು
1 ಚಮಚ ಸೌತೆಕಾಯಿ ರಸ


ತಯಾರಿಸುವ ಹಾಗೂ ಉಪಯೋಗಿಸುವ ವಿಧಾನ
ಒಂದು ಬೌಲ್ ಗೆ ಹಾಲು, ಬೇಕಿಂಗ್ ಸೋಡಾ, ಸೌತೆಕಾಯಿ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಬೌಲ್ ಅನ್ನು 10-12 ಸೆಕೆಂಡ್ ಗಳ ಕಾಲ ಮೈಕ್ರೋ ವೇವ್ ಒವೆಲ್ ನಲ್ಲಿಡಿ. ನಂತರ ಇದನ್ನು ತೆಗೆದು ಮತ್ತೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.  ಈ ಮಿಶ್ರಣ ದಪ್ಪಗಾಗುತ್ತದೆ. ಈ ಮಿಶ್ರಣ ದಪ್ಪಗಾಗದಿದ್ದರೆ, ಮತ್ತೊಮ್ಮೆ 10 ಸೆಕೆಂಡ್ ನಷ್ಟು ಕಾಲ ಓವೆನ್ ನಲ್ಲಿಡಿ.
ಮೇಕಪ್ ಬ್ರಷ್ ಉಪಯೋಗಿಸಿಕೊಂಡು ಬೇಡದ ಕೂದಲಿರುವ ಜಾಗಕ್ಕೆ ಹಚ್ಚಿಕೊಂಡು  ಒಣಗುವ ತನಕ ಬಿಟ್ಟುಬಿಡಿ. ನಂತರ ಹುಷಾರಾಗಿ ಇದನ್ನು ತೆಗೆಯಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣಿನ ಜ್ಯೂಸ್ ಕುಡಿಯಿರಿ, ತಿಂಗಳಲ್ಲೇ ಮ್ಯಾಜಿಕ್ ನೋಡಿ

ವಾರಕ್ಕೆ ಎಷ್ಟು ಮದ್ಯ ಸೇವನೆ ಮಾಡಿದರೆ ಆರೋಗ್ಯ ಸುರಕ್ಷಿತ

ನೆಲ್ಲಿಕಾಯಿಯನ್ನು ತಿನ್ನುವುದರಿಂದ ಆರೋಗ್ಯಕ್ಕೆ ಏನ್ ಪ್ರಯೋಜನ ಗೊತ್ತಾ

ಮುಟ್ಟಿನ ದಿನ ಮಹಿಳೆಯರು ಹೆಚ್ಚು ನೀರು ಕುಡಿಯಬೇಕೇ, ಇಲ್ಲಿದೆ ಟಿಪ್ಸ್

ಈ ಆಹಾರ ಕ್ರಮ ಅನುಸರಿಸಿದರೆ ಬಿಪಿ ಸಮತೋಲನದಲ್ಲಿಡಲು ಸಹಕಾರಿ

ಮುಂದಿನ ಸುದ್ದಿ