Select Your Language

Notifications

webdunia
webdunia
webdunia
webdunia

ಗುಪ್ತಾಂಗದ ಕೂದಲು ತೆಗೆಯಲು ಒಂದು ಮನೆ ಮದ್ದು

ಗುಪ್ತಾಂಗದ ಕೂದಲು ತೆಗೆಯಲು ಒಂದು ಮನೆ ಮದ್ದು
ಬೆಂಗಳೂರು , ಬುಧವಾರ, 24 ಜನವರಿ 2018 (08:32 IST)
ಬೆಂಗಳೂರು: ರಾಸಾಯನಿಕ ಕ್ರೀಮ್ ಬಳಸಿ ಗುಪ್ತಾಂಗದ ಕೂದಲು ತೆಗೆಯುವುದರಿಂದ ಹಲವು ಅಡ್ಡ ಪರಿಣಾಮಗಳಿವೆ. ಅದಕ್ಕಾಗಿ ಒಂದು ಮನೆಯಲ್ಲೇ ಮಾಡಿದ ರೆಸಿಪಿಯನ್ನು ಹೇಳುತ್ತೇವೆ. ಮಾಡಿ ನೋಡಿ.
 

ಬೇಕಾಗಿರುವುದು
ಅರಸಿನ ಪುಡಿ
ಸಾಸಿವೆ ಎಣ್ಣೆ
ಕಡಲೆ ಹಿಟ್ಟು

ಮಾಡುವುದು ಹೇಗೆ?
ಕಡಲೆ ಹಿಟ್ಟು ಮತ್ತು ಅರಸಿನ ಪುಡಿಯನ್ನು ಸಮ ಪ್ರಮಾಣದಲ್ಲಿ ಸೇರಿಸಿ. ಇದನ್ನು ಮಿಕ್ಸ್ ಮಾಡಿ ಇದಕ್ಕೆ ಸಾಸಿವೆ ಎಣ್ಣೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ನಂತರ ಈ ಮಿಶ್ರಣವನ್ನು ಬೆರಳಿನಿಂದ ಗುಪ್ತಾಂಗಕ್ಕೆ ಹಚ್ಚಿಕೊಳ್ಳಿ. 30 ನಿಮಿಷಗಳ ನಂತರ ಹದ ಬಿಸಿ ನೀರಿನಲ್ಲಿ ತೊಳೆದುಕೊಳ್ಳಿ. ಶುಚಿಗೊಳಿಸುವಾಗ ಮೃದುವಾಗಿ ಮಸಾಜ್ ಮಾಡುವಂತೆ ಉಜ್ಜಿಕೊಳ್ಳಿ. ಇದನ್ನು ವಾರಕ್ಕೆರಡು ಬಾರಿ ಮಾಡುತ್ತಾ ಬಂದರೆ ಗುಪ್ತಾಂಗದ ಕೂದಲುಗಳಿಂದ ಮುಕ್ತಿ ಪಡೆಯಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕುರು ನೋವಿನಿಂದ ಬಳಲುತ್ತಿದ್ದೀರಾ...?ಇಲ್ಲಿದೆ ನೋಡಿ ಮನೆಮದ್ದು